Thursday 24 January 2008

Kauri Tree




Tane Mahuta is New Zealand's tallest Kauri tree, situated in the Waipoua Forest, in subtropical Northland. It is approximately 45 feet ( 14 metres) in circumference, and 169 feet ( 52 metres) tall.


Kauri ( pronounced "kah-oo-ree") is a type of pine tree belonging to one of the most ancient families of trees. Kauri's ancestors were to be found between 100 to 200 MILLION years ago. Tane Mahuta ( which means God of the Forest) is believed to be 2000 years old. It is part of a protected Kauri forest.

ನಮ್ಮಲ್ಲಿ ಶ್ರೀಗಂಧದ ಮರ ಇದ್ದಂತೆ ಇಲ್ಲಿ Kauri ಮರ. ಇದು ಬೆಳೆಯುವುದು ನಿಧಾನವಂತೆ, ಎಲ್ಲೇ ಬೆಳೆದರೂ ಅದು ಸರ್ಕಾರಕ್ಕೆ ಸೇರಿದ್ದು. ನಮ್ಮ ಮನೆ ಹಿತ್ತಲಿನಲ್ಲಿ ತಂದು ಹಾಕಿದರೂ ಅದು ಸರ್ಕಾರಕ್ಕೆ ಸೇರಿದ್ದು...ನಮ್ಮ ಅದೃಷ್ಟಕ್ಕೆ ಅದೇನಾದರೂ ಸತ್ತರೆ, ಅದರ ಜಾಗಕ್ಕೆ ಮತ್ತೊಂದು Kauri ಗಿಡ ತಂದು ನೆಡಬೇಕು! ನಮ್ಮಲ್ಲಿ ಶ್ರೀಗಂಧದ ಮರದ ಕೆತ್ತನೆ ಸಾಮಾನುಗಳಿರುವಂತೆ ಮರದ ಕೆತ್ತನೆ ಸಾಮಾನುಗಳಿವೆ. Kauri ಮರದ ಗಡಿಯಾರ ಪ್ರಸಿದ್ಧವಾದದ್ದು...ರೇಟೂ ದುಬಾರಿ ;)

2 comments:

bhadra said...

ವರ್ಣ ಚಿತ್ರದ ಸಹಿತ ವರ್ಣನೆ ಸೊಗಸಾಗಿದೆ. ನಿಮ್ಮ ಬ್ಲಾಗೊಂದು ಎನ್‍ಸೈಕ್ಲೋಪೀಡಿಯಾ ಆಗುವುದರಲ್ಲಿ ಸಂದೇಹವೇ ಇಲ್ಲ. ತಿಳಿಯದ ಎಷ್ಟೋ ಮಾಹಿತಿಗಳನ್ನು ಒದಗಿಸಿಕೊಡುತ್ತಿರುವುದಕ್ಕೆ ವಂದನೆಗಳು

ಅಂದ ಹಾಗೆ ಕೌರಿ ಮರದ ವಾಸನೆಯೂ ಶ್ರೀಗಂಧದಂತೆ ಇರುವುದಾ? ಶ್ರೀಗಂಧದ ಮರದ ಒಂದು ತುಣುಕು ಕಡಿದರೂ ಸುತ್ತಮುತ್ತಲೆಲ್ಲಾ ವಾಸನೆ ಬರುವುದು. :)

NilGiri said...

Kauriಮರದಿಂದ ಗಮ ಬರುವುದಿಲ್ಲ ಸಾರ್ gum ಬರುತ್ತದೆ :D (acacia ತರಹ). ಶ್ರೀಗಂಧದ ಉದಾಹರಣೆ ಯಾಕೆ ಕೊಟ್ಟೆ ಅಂದರೆ, ಈ ಮರವೂ ಸರ್ಕಾರದ ಆಸ್ತಿ, ಯಾರೂ ಕಡಿಯುವ ಹಾಗಿಲ್ಲ.