ವರ್ಣ ಚಿತ್ರದ ಸಹಿತ ವರ್ಣನೆ ಸೊಗಸಾಗಿದೆ. ನಿಮ್ಮ ಬ್ಲಾಗೊಂದು ಎನ್‍ಸೈಕ್ಲೋಪೀಡಿಯಾ ಆಗುವುದರಲ್ಲಿ ಸಂದೇಹವೇ ಇಲ್ಲ. ತಿಳಿಯದ ಎಷ್ಟೋ ಮಾಹಿತಿಗಳನ್ನು ಒದಗಿಸಿಕೊಡುತ್ತಿರುವುದಕ್ಕೆ ವಂದನೆಗಳುಅಂದ ಹಾಗೆ ಕೌರಿ ಮರದ ವಾಸನೆಯೂ ಶ್ರೀಗಂಧದಂತೆ ಇರುವುದಾ? ಶ್ರೀಗಂಧದ ಮರದ ಒಂದು ತುಣುಕು ಕಡಿದರೂ ಸುತ್ತಮುತ್ತಲೆಲ್ಲಾ ವಾಸನೆ ಬರುವುದು. :)
Kauriಮರದಿಂದ ಗಮ ಬರುವುದಿಲ್ಲ ಸಾರ್ gum ಬರುತ್ತದೆ :D (acacia ತರಹ). ಶ್ರೀಗಂಧದ ಉದಾಹರಣೆ ಯಾಕೆ ಕೊಟ್ಟೆ ಅಂದರೆ, ಈ ಮರವೂ ಸರ್ಕಾರದ ಆಸ್ತಿ, ಯಾರೂ ಕಡಿಯುವ ಹಾಗಿಲ್ಲ.
Post a Comment
2 comments:
ವರ್ಣ ಚಿತ್ರದ ಸಹಿತ ವರ್ಣನೆ ಸೊಗಸಾಗಿದೆ. ನಿಮ್ಮ ಬ್ಲಾಗೊಂದು ಎನ್‍ಸೈಕ್ಲೋಪೀಡಿಯಾ ಆಗುವುದರಲ್ಲಿ ಸಂದೇಹವೇ ಇಲ್ಲ. ತಿಳಿಯದ ಎಷ್ಟೋ ಮಾಹಿತಿಗಳನ್ನು ಒದಗಿಸಿಕೊಡುತ್ತಿರುವುದಕ್ಕೆ ವಂದನೆಗಳು
ಅಂದ ಹಾಗೆ ಕೌರಿ ಮರದ ವಾಸನೆಯೂ ಶ್ರೀಗಂಧದಂತೆ ಇರುವುದಾ? ಶ್ರೀಗಂಧದ ಮರದ ಒಂದು ತುಣುಕು ಕಡಿದರೂ ಸುತ್ತಮುತ್ತಲೆಲ್ಲಾ ವಾಸನೆ ಬರುವುದು. :)
Kauriಮರದಿಂದ ಗಮ ಬರುವುದಿಲ್ಲ ಸಾರ್ gum ಬರುತ್ತದೆ :D (acacia ತರಹ). ಶ್ರೀಗಂಧದ ಉದಾಹರಣೆ ಯಾಕೆ ಕೊಟ್ಟೆ ಅಂದರೆ, ಈ ಮರವೂ ಸರ್ಕಾರದ ಆಸ್ತಿ, ಯಾರೂ ಕಡಿಯುವ ಹಾಗಿಲ್ಲ.
Post a Comment