tag:blogger.com,1999:blog-6794037534272902548.comments2023-10-08T22:06:05.119+13:00NilGiriNilGirihttp://www.blogger.com/profile/05878649568367403490noreply@blogger.comBlogger307125tag:blogger.com,1999:blog-6794037534272902548.post-7842839203371704122019-08-29T17:13:43.904+12:002019-08-29T17:13:43.904+12:00ನಮ್ಮ ಸೊಗಡನ್ನು ಉಳಿಸುವ ಪ್ರಯತ್ನ ....ಹೀಗೆಯೆ ಮುಂದುವರಿಸಿ...ನಮ್ಮ ಸೊಗಡನ್ನು ಉಳಿಸುವ ಪ್ರಯತ್ನ ....ಹೀಗೆಯೆ ಮುಂದುವರಿಸಿAnonymoushttps://www.blogger.com/profile/16442975865802660256noreply@blogger.comtag:blogger.com,1999:blog-6794037534272902548.post-80078811311913046132019-04-21T15:12:24.747+12:002019-04-21T15:12:24.747+12:00ನಮಸ್ತೆ ಅಣ್ಣ ಈ ಹಾಡುಗಳ ಆಡಿಯೋ ಇದ್ದರೆ ನನಗೂ ಕಲಿಯುವುದಕ್ಕ...ನಮಸ್ತೆ ಅಣ್ಣ ಈ ಹಾಡುಗಳ ಆಡಿಯೋ ಇದ್ದರೆ ನನಗೂ ಕಲಿಯುವುದಕ್ಕೆ ಅನುಕೂಲವಾಗುತಿತ್ತುAnonymoushttps://www.blogger.com/profile/07197547425674037479noreply@blogger.comtag:blogger.com,1999:blog-6794037534272902548.post-32565299857442397912018-12-09T05:01:21.363+13:002018-12-09T05:01:21.363+13:00ಒಳ್ಳೆಯ ಸಂಗ್ರಹ
ಒಳ್ಳೆಯ ಸಂಗ್ರಹ
Umpahttps://www.blogger.com/profile/17726957651155631078noreply@blogger.comtag:blogger.com,1999:blog-6794037534272902548.post-82273412668049063172018-06-11T04:29:37.379+12:002018-06-11T04:29:37.379+12:00Sir aadi ba ಏನ ಕಂದ ಅಂಗಾಲ ತೊಳದೆನಾ bekagide
Sir aadi ba ಏನ ಕಂದ ಅಂಗಾಲ ತೊಳದೆನಾ bekagide
linganagoudahttps://www.blogger.com/profile/13162172711459436793noreply@blogger.comtag:blogger.com,1999:blog-6794037534272902548.post-17606384000033157382017-07-02T17:16:35.552+12:002017-07-02T17:16:35.552+12:00ಧನ್ಯವಾದಗಳು,ಎಲ್ಲ ಕಡಲ ಮುತ್ತುಗಳನ್ನು ಹೆಕ್ಕಿ ತಂದು ಪೋಣಿಸ...ಧನ್ಯವಾದಗಳು,ಎಲ್ಲ ಕಡಲ ಮುತ್ತುಗಳನ್ನು ಹೆಕ್ಕಿ ತಂದು ಪೋಣಿಸಿ ಒಂದೆಡೆ ಮಾಲೆಯಾಗಿಸಿ ಆಸ್ವಾದಿಸುವುದಕ್ಕೆ ಅಣಿ ಮಾಡಿಕೊಟ್ಟಿರುವುದಕ್ಕೆ!Shashihttps://www.blogger.com/profile/04048816290967957386noreply@blogger.comtag:blogger.com,1999:blog-6794037534272902548.post-84891963061829900052017-04-01T21:11:05.935+13:002017-04-01T21:11:05.935+13:00ಚಂದವಾಗಿದೆ ಧನ್ಯವಾದಗಳು...ಚಂದವಾಗಿದೆ ಧನ್ಯವಾದಗಳು...Anonymoushttps://www.blogger.com/profile/14588861132710845940noreply@blogger.comtag:blogger.com,1999:blog-6794037534272902548.post-51776663772371882952016-07-14T21:32:58.869+12:002016-07-14T21:32:58.869+12:00ಸರ್ ನಮಸ್ಕಾರ. ಬಹಳ ಪ್ರಮುಖವಾದ ಜನಪದ ಗೀತೆಗಳು ಇಲ್ಲಿ ಸಿಕ್...ಸರ್ ನಮಸ್ಕಾರ. ಬಹಳ ಪ್ರಮುಖವಾದ ಜನಪದ ಗೀತೆಗಳು ಇಲ್ಲಿ ಸಿಕ್ಕವು.. ಧನ್ಯವಾದಗಳು..

ರಮೇಶ ಗಬ್ಬೂರು
ಕವಿಗಳು
ಗಂಗಾವತಿ..Ramesh gabburhttps://www.blogger.com/profile/14369201762179264080noreply@blogger.comtag:blogger.com,1999:blog-6794037534272902548.post-41347837328599195562014-08-13T16:41:14.634+12:002014-08-13T16:41:14.634+12:00ತುಂಬ ಉಪಯುಕ್ತ ಸಂಗ್ರಹ. ತುಂಬ ಧನ್ಯವಾದಗಳು ಮತ್ತು ನಿಮ್ಮ ಅ...ತುಂಬ ಉಪಯುಕ್ತ ಸಂಗ್ರಹ. ತುಂಬ ಧನ್ಯವಾದಗಳು ಮತ್ತು ನಿಮ್ಮ ಅಭಿರುಚಿಗೆ ಅಭಿನಂದನೆಗಳು Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-6794037534272902548.post-9896347125026993182014-08-13T16:40:25.406+12:002014-08-13T16:40:25.406+12:00ತುಂಬ ಉಪಯುಕ್ತ ಸಂಗ್ರಹ. ತುಂಬ ಧನ್ಯವಾದಗಳು ಮತ್ತು ನಿಮ್ಮ ಅ...ತುಂಬ ಉಪಯುಕ್ತ ಸಂಗ್ರಹ. ತುಂಬ ಧನ್ಯವಾದಗಳು ಮತ್ತು ನಿಮ್ಮ ಅಭಿರುಚಿಗೆ ಅಭಿನಂದನೆಗಳುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-6794037534272902548.post-74297929554894628712013-03-15T19:31:13.043+13:002013-03-15T19:31:13.043+13:00Thank you very much for your curiosity and a good ...Thank you very much for your curiosity and a good venture in collecting these old but unforgettable rhymes.nadigbshttps://www.blogger.com/profile/08854455432042181201noreply@blogger.comtag:blogger.com,1999:blog-6794037534272902548.post-92095927109518742142013-03-15T19:29:04.621+13:002013-03-15T19:29:04.621+13:00Thank you very much for your interest and curiosit...Thank you very much for your interest and curiosity in collecting. A good venture to recollect our age old unfiorgettable songs. nadigbshttps://www.blogger.com/profile/08854455432042181201noreply@blogger.comtag:blogger.com,1999:blog-6794037534272902548.post-88473096158607249272013-02-16T11:38:04.834+13:002013-02-16T11:38:04.834+13:00ನಮಸ್ಕಾರ :)
ಇಲ್ಲೇ ಇದೀನಿ...ಎಲ್ಲೂ ಕಳೆದುಹೋಗಿಲ್ಲಾ!! ನಿ...ನಮಸ್ಕಾರ :)

ಇಲ್ಲೇ ಇದೀನಿ...ಎಲ್ಲೂ ಕಳೆದುಹೋಗಿಲ್ಲಾ!! ನಿಮ್ಮ ಪುಸ್ತಕ ಬಿಡುಗಡೆಯ ಸಮಾರಂಭದ ಫೋಟೋಗಳನ್ನು ನೋಡಿದೆ (of course ಅವಧಿಯಲ್ಲಿ :D )

ನೀವೆಲ್ಲರೂ ಹೇಗಿದ್ದೀರಾ?! NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-12611701945358137552013-02-15T06:06:57.515+13:002013-02-15T06:06:57.515+13:00namaste.... ji..
elli kaledu hogiddiri..... ?namaste.... ji..

elli kaledu hogiddiri..... ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-79768117604704043802011-06-02T09:46:18.258+12:002011-06-02T09:46:18.258+12:00ಪದ್ಮರವರೇ, ರಂಗೋಲಿ ಬಿಡುವುದು ಸಿಕ್ಕಾಪಟ್ಟೆ ಸುಲಭ ಎಂಬುದನ್...ಪದ್ಮರವರೇ, ರಂಗೋಲಿ ಬಿಡುವುದು ಸಿಕ್ಕಾಪಟ್ಟೆ ಸುಲಭ ಎಂಬುದನ್ನು ತಿಳಿಸಲಷ್ಟೇ ನನ್ನ ಈ ಸಿಂಪಲ್ ರಂಗೋಲಿಗಳು. ಬ್ಲಾಗ್ ವಿಸಿಟಿಸಿದ್ದಕ್ಕೆ ಧನ್ಯವಾದಗಳು :)NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-21120172768759173122011-06-01T22:49:12.192+12:002011-06-01T22:49:12.192+12:00Rangoli tumba chennagide. Aadre ella tumba simple....Rangoli tumba chennagide. Aadre ella tumba simple. Eegantu rangoli website gale ive. naanu kuda ondu website nalli member. Tumba tumba variety rangoligalanna share maadtivi. Ellanu super rangolegalu. ittichege rangoli kade olave tororu jaasti aagtidare. Any how tumba thanks.Padmanoreply@blogger.comtag:blogger.com,1999:blog-6794037534272902548.post-85955255928726007462011-04-21T09:12:53.836+12:002011-04-21T09:12:53.836+12:00ಧನ್ಯವಾದಗಳು @ಕಾಕಾ ಮತ್ತು ಹೆಗಡೆಯವರಿಗೆ.ಧನ್ಯವಾದಗಳು @ಕಾಕಾ ಮತ್ತು ಹೆಗಡೆಯವರಿಗೆ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-28148099744139294772011-04-14T15:32:02.940+12:002011-04-14T15:32:02.940+12:00Lekhana chennagide.
aa neereyara seere vyamoha mat...Lekhana chennagide.
aa neereyara seere vyamoha mattu preeti mecchabeku :-DHegdeGhttps://www.blogger.com/profile/09296632459805252954noreply@blogger.comtag:blogger.com,1999:blog-6794037534272902548.post-34541014052346267732011-04-14T05:54:25.514+12:002011-04-14T05:54:25.514+12:00ನೀಲ-ಗಿರಿಯವರೆ,
ಬಹಳ ದಿನಗಳ ನಂತರ, ಬ್ಲಾಗಿಗೆ ಬಂದಿದ್ದೀರಿ....ನೀಲ-ಗಿರಿಯವರೆ,
ಬಹಳ ದಿನಗಳ ನಂತರ, ಬ್ಲಾಗಿಗೆ ಬಂದಿದ್ದೀರಿ. ವಿಳಂಬವಾದರೂ ಸಹ ಉತ್ತಮವಾದ, ಮಾಹಿತಿಪೂರ್ಣ ಲೇಖನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6794037534272902548.post-68893017667257507602010-08-17T10:14:20.900+12:002010-08-17T10:14:20.900+12:00ಚೈತ್ರರವರೇ,
ಮೈಸೂರಿಗೂ ಮಂಡ್ಯಕ್ಕೂ ಏನು ಮಹಾ ದೂರ ಅಲ್ವ?! ...ಚೈತ್ರರವರೇ,

ಮೈಸೂರಿಗೂ ಮಂಡ್ಯಕ್ಕೂ ಏನು ಮಹಾ ದೂರ ಅಲ್ವ?! ನಿಮ್ಮ ಸ್ನೇಹಿತರು ಗೇಲಿ ಮಾಡುತ್ತಾರೆಂದು ಸಪ್ತಾಹ ಮಾಡಬೇಡಿ. ನಿಮಗೇ ನೀವು ದಪ್ಪ ಅನಿಸಿದರಷ್ಟೇ ಸಪ್ತಾಹ ಮಾಡಿ. ಸಪ್ತಾಹ ಅಂದರೆ ಏಳು ದಿನ ಅಲ್ಲವೆ?!! ಸೋಮವಾರದಿಂದ ಭಾನುವಾರದವರೆಗೆ ನಾನು ಮಾಡಿದ್ದು. ಸಪ್ತಾಹದಿಂದ ಅಡ್ಡ ಪರಿಣಾಮಗಳೂ ಇವೆಯಂತೆ, ಹುಷಾರಾಗಿರಿ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-35118030105737091052010-08-16T21:43:06.825+12:002010-08-16T21:43:06.825+12:00Nanna preethiya girija avre neevu nam mysorinavare...Nanna preethiya girija avre neevu nam mysorinavarendu thilidu thumba santhosh aithu nanu mandyada hudgi, nimma sapthahakke thumba dhanyavadhagalu nanu 61 kg agiddini, ee varadinda nimma sapthahana nanu madona andkondidini, ivattu modalane dina somavara nanna geyarella nanna geli madthidare, adre nan bidolla neeve nange spoorthi nodi, ea sapthahana made madthini adre idna eshtu dina madbeku antha enu neevu thilisikottilvalla dayamade eshtu dina madbeku antha thilisi kodthira

inthi
Chaitra.S.GowdaChaitranoreply@blogger.comtag:blogger.com,1999:blog-6794037534272902548.post-79904860155296386162010-05-19T13:49:00.732+12:002010-05-19T13:49:00.732+12:00@ ವಿ.ರಾ.ಹೆ,
ಮಳೆ ನೀರು ಪೋಲಾಗದಂತೆ ಏನಾದ್ರೂ ಮಾಡ್ಬೇಕು ಅಲ...@ ವಿ.ರಾ.ಹೆ,
ಮಳೆ ನೀರು ಪೋಲಾಗದಂತೆ ಏನಾದ್ರೂ ಮಾಡ್ಬೇಕು ಅಲ್ವಾ?! ಗುಲ್ಬರ್ಗಾದಲ್ಲಿ ಮನೆ ಕಟ್ಟಿದರೆ, ಹೀಗೆಯೇ ಮಳೆ ನೀರು( ಎಷ್ಟು ಬೀಳುತ್ತದೋ ಅಷ್ಟನ್ನು)ತೊಟ್ಟಿಗಳಲ್ಲಿ ಶೇಖರವಾಗುವಂತೆ ಕಟ್ಟಿಸುವ ಪ್ಲಾನ್ ಇದೆ :D

@ ಲಕ್ಷ್ಮೀ,

ನಾವು ಟ್ಯಾಂಕಿಗೆ ನೀರು ಹಾಕಿಸಿದ ಮೇಲೆ ಭರ್ಜರಿ ಮಳೆ ಬಂತು :(

@ ವೇಣು ವಿನೋದ,

ನಾವು ಮಳೆ ನೀರನ್ನೇ ಆಶ್ರಯಿಸಿರುವುದರಿಂದ ಅಷ್ಟೇ ಸಮಸ್ಯೆ :D

@ ಕಾಕಾ,

ಮಳೆಗೆ ಕಾದೂ ಕಾದೂ, ಇನ್ನು ಕಾದು ಉಪಯೋಗವಿಲ್ಲವೆನಿಸಿ ಒಂದು ಟ್ಯಾಂಕಿಗೆ ನೀರು ಹಾಕಿಸಿಕೊಂಡೆವು. ಈಗ ಭರ್ಜರಿ ಮಳೆ ನಮ್ಮೆರಡೂ ಟ್ಯಾಂಕುಗಳು ಫುಲ್! (ಮೈಸೂರು-ಗುಲ್ಬರ್ಗದಲ್ಲೂ ಮಳೆಗೆ ಕಾಯ್ತಾ ಇದ್ದಾರೆ :(

@ ಜೆ.ಹೆಚ್,
ಯಪ್ಪಾ....ಎಲ್ಲಿಂದ ಎಲ್ಲಿಗೆ ಲಿಂಕು??! " ಹಂಗೇ ಆಗ ಬೇಕು ನಿಮ್ಗೆ" ಅನ್ನೋ ತರಹ ಹೇಳಿ ಬಿಟ್ರಲ್ಲಾ?! ಇನ್ಮೇಲೆ ತಪ್ಪದೆ ಬ್ಲಾಗು ಬರೀತೀನಿ :)

@ ವನಿತಾ,
ನಿಮ್ಮ ಹಾರೈಕೆಯಂತೆ ಮಳೆ ಬಂತು :) ಇಲ್ಲಿ ಸ್ವಲ್ಪ ಬಿಸಿಲು ಜೋರು, ಹಾಗಾಗಿ ಮಳೆ ಕಡಿಮೆ :D

@ SK,

ನಿಮ್ಮನ್ನು ಮರ್ತಿಲ್ಲಪಾ :)ಯಾವ್ದೂ ಹೊಸ ಕಾರ್ಟೂನು ಬರ್ದಂಗೆ ಕಾಣೆ ;)

@ ಸುಪ್ತದೀಪ್ತಿ,
ಮಳೆಗೆ ನಂದೂ, ನಿಮ್ಮೆಲ್ಲರದೂ ಬೇಡಿಕೆಗೆ ಮಣಿದ ಮಳೆರಾಯ ಈಗ ಬಿಡುವೇ ಇಲ್ಲದಂತೆ ಸುರಿಯುತ್ತಿದ್ದಾನೆ.

@ ಶಿವು,
ನೀರಿನ ತೊಂದರೆಯಿಲ್ಲಪ್ಪಾ, ನಾವು ಮಳೆ ನೀರನ್ನೇ ಅಶ್ರಯಿಸಿರುವುದರಿಂದ ಸ್ವಲ್ಪ ಪ್ರಾಬ್ಲ್ಂ ಅಷ್ಟೇಯ :D
ನೀವೇನಪ್ಪಾ ಬೆಂಗಳೂರಲ್ಲಿ ಇದೀರಾ ಸುಖಪುರುಷರು :D

@ ಕೆನೆಕಾಫಿ,
ನಾನು ಖುಷ್! ಹೀಗೆ ಬರ್ತಾ ಇರಿ, ಇಬ್ರೂ ಸೇರಿ ಫಿಲ್ಟರ್ ಕಾಫಿ ಕುಡಿಯೋಣಂತೆ!NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-35363407393124602242010-05-13T18:07:29.285+12:002010-05-13T18:07:29.285+12:00ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ. ತುಂಬಾ ದಿನಗಳ ನಂತರ ಓದಿಸಿಕ...ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ. ತುಂಬಾ ದಿನಗಳ ನಂತರ ಓದಿಸಿಕೊಂಡು ಹೋಗೋ ಬ್ಲಾಗ್ ಒಂದು ಸಿಕ್ಕಿದ್ದಕ್ಕೆ ನಾನು
ಫುಲ್ ಖುಷ್ :) Thanks to you ...
ಚಂದದ ಬರಹಗಳು. Keep Blogging!

ಪ್ರೀತಿಯಿಂದ
ವೈಶಾಲಿAnonymousnoreply@blogger.comtag:blogger.com,1999:blog-6794037534272902548.post-92017226791946906222010-04-17T04:23:16.299+12:002010-04-17T04:23:16.299+12:00ಗಿರಿಜಕ್ಕಾ,
ಅಂಥ ಊರಿನಲ್ಲೂ ನಿಮಗೆ ನೀರಿನ ತೊಂದರೆಯಿದೆ ನಿ...ಗಿರಿಜಕ್ಕಾ,

ಅಂಥ ಊರಿನಲ್ಲೂ ನಿಮಗೆ ನೀರಿನ ತೊಂದರೆಯಿದೆ ನಿಮ್ಮ ಪರಿಸ್ಥಿತಿಯ ವಿವರಣೆಯಿಂದ ಗೊತ್ತಾಯ್ತು..ಇಲ್ಲಿ ಬೆಂಗಳೂರು ಸುಟ್ಟು ಕರಕಲಾಗುತ್ತಿರುವ ಸಮಯದಲ್ಲಿ ಮೂರು ರಾತ್ರಿ ಸತತ ಮಳೆ ಬಿದ್ದು ತಂಪಾಗಿತ್ತು. ಮತ್ತೆ ಅದೇ ಕತೆ ಅದೇ ಬಿಸಿಲು. ದಗೆ. ಆದರೂ ನಾವು ನಿಮ್ಮೂರಲ್ಲಿ ಮಳೆ ಬಂದು ನಿಮ್ಮ ಟ್ಯಾಂಕ್ ತುಂಬಲಿ ಅಂತ ಪ್ರಾರ್ಥಿಸುತ್ತೇನೆ....

ಮತ್ತೆ ನೀರಿನ ಸಮಸ್ಯೆ ಮರೆತು ಟ್ರಾಫಿಕ್ ಸಮಸ್ಯೆ ಅರಿಯಲು ನನ್ನ ಹೊಸ ಬ್ಲಾಗ್ ಲೇಖನವನ್ನು ಬಿಡುವು ಮಾಡಿಕೊಂಡು ಓದಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6794037534272902548.post-63983565456689615112010-04-14T03:19:35.482+12:002010-04-14T03:19:35.482+12:00ಭಾವಗೀತೆ ಗಳನ್ನು ನೋಡಿ, ಒಮ್ಮೆ ಹಾಡಿ ತು೦ಬಾ ಕುಷಿ ಆಯಿತು.....ಭಾವಗೀತೆ ಗಳನ್ನು ನೋಡಿ, ಒಮ್ಮೆ ಹಾಡಿ ತು೦ಬಾ ಕುಷಿ ಆಯಿತು.. :) ಗೀತೆಗಳ ಸಾಹಿತ್ಯವನ್ನು ತು೦ಬಾ ದಿನಗಳಿ೦ದ ಹುಡುಕುತ್ತಾ ಇದ್ದೆ.. ಧನ್ಯವಾದಗಳುBlogaarthi Anithahttps://www.blogger.com/profile/04807570148250076371noreply@blogger.comtag:blogger.com,1999:blog-6794037534272902548.post-75641796666448753472010-04-05T06:49:38.186+12:002010-04-05T06:49:38.186+12:00ನಿಮ್ಮ ಪತ್ತೇನೇ ಇಲ್ಲ ಅಂತ ಬಂದೂ ಬಂದೂ ಬಾಗಿಲು ತಟ್ಟಿ ಹೋಗು...ನಿಮ್ಮ ಪತ್ತೇನೇ ಇಲ್ಲ ಅಂತ ಬಂದೂ ಬಂದೂ ಬಾಗಿಲು ತಟ್ಟಿ ಹೋಗುತ್ತಿದ್ದರೆ ನೀವು ವರುಣಚಿಂತನೆ ನಡೆಸುತ್ತಿದ್ದಿರಿ ಎಂದಾಯ್ತು. "ಬಾರೋ ಬಾರೋ ಮಳೆರಾಯ, ಎಲ್ಲರ ಕೇರೀಲ್ ನೀರ್ ಸುರಿಯ" ಅಂತಲೇ ಹಾಡಿ ಕರೆಯೋಣಂತೆ. ನಮಗೂ ಬೇಕಲ್ಲ ಇಷ್ಟಿಷ್ಟು.supthadeepthihttps://www.blogger.com/profile/14732390636717728867noreply@blogger.com