Whangarei is New Zealand's northernmost city with about 40,000 population.
This is known as one of the most picturesque waterfalls in New Zealand, and is a very popular Absailing and swimming spot in summer.
The picturesque Whangarei Falls is 26.3 metres high and falls over steep basalt cliffs. It is still popular for picnics and walks. The open areas of the reserve are used for informal games and community events.
ನೋಡಲು ನಮ್ಮ ಅಬ್ಬಿ ಫಾಲ್ಸ್ ತರಹವೇ ಇದೆ. ಆದರೆ ಅಬ್ಬಿ ಫಾಲ್ಸ್ ಗಿಂತ ಚಿಕ್ಕದು.ಅಬ್ಬಿ ಫಾಲ್ಸ್ ಮಳೆಗಾಲದಲ್ಲಿ ಅಷ್ಟೇ ಜೋರು...ರಭಸ..ಆದರೆ ಇದು ವರ್ಷದ 365 ದಿನವೂ ಹೀಗೆ ಇರುತ್ತದೆ.
4 comments:
Abbi falls kooda hechchu kammi ishte ide...!
tumba chennagide..girija..
madhu
ವಾಂಗರೇ, ವಾಂಗೋರೇ, ರಾಂಗಿರೇ, ಸುರಾಂಗಿಣೇ, ಸುರಾಂಗಿಣಿ ಅಂತ ಕಮಲ ಹಾಸನ್ ಅವರ ಯಾವುದೋ ಹಾಡು ಇದೆ ಅಲ್ವಾ?
ಜಲಪಾತದ ಚಿತ್ರ ನೋಡ್ರಿದ್ರೆ ಮೈ ಮರೆಯೋ ಹಾಗಾಗುತ್ತಿದೆ, ಅಬ್ಬಿ ಫಾಲ್ಸ್ ಆಗಲಿ ಅಮ್ಮಿ ಫಾಲ್ಸ್ ಆಗಲಿ ನಾನು ನೋಡೇ ಇಲ್ಲ. ಅಬ್ಬಿ ಇರೋದು ಎಲ್ಲಿ?
ಅಂದ ಹಾಗೆ ಹ-ಕ ಮಂದಿಯೆಲ್ಲಾ ಈ ಕಡೆಗೇ ಬರ್ತಿರೋ ಹಾಗಿದೆ (ನಾನೇ ಮೊದಲಿಗ :P)
Namma Abbi falls ashtu idu doddadilla madhu!
ಅಬ್ಬಿ ಫಾಲ್ಸ್ ಮಡಿಕೇರಿ ಹತ್ತಿರ ಇದೆ ಸರ್. ಕಾಫಿ ತೋಟದ ಮಧ್ಯೆ ಸುಂದರವಾದ ಜಲಪಾತ ನಮ್ಮ ಅಬ್ಬಿ ಫಾಲ್ಸ್! ಅದರ ಮುಂದೆ ಈ ಊರ ಜಲಪಾತ ಸಪ್ಪೆ ಅನ್ನಿಸುತ್ತದೆ ನನಗೆ.
ಹ-ಕ ಮಂದಿಗೆಲ್ಲಾ ಈಗ ಹೊಸ ತರ ಕೊರೆಯಲು ಪ್ರಯತ್ನಿಸುತ್ತಿದ್ದೇನೆ, ನೀವೇ ಮೊದಲ ಬಲಿಪಶು :p
Post a Comment