sanddunes ಅಂದ್ರೆ ಏನು? ಮಳಲಗುಡ್ಡೆ ಅಂತಾನಾ? ಇದು ಎಲ್ಲಿರೋದು? ಪಕ್ಕದಲ್ಲಿ ಸಮುದ್ರ ಇದ್ದ ಹಾಗಿದೆ ಅಥವಾ ತಲಕಾಡಿನ ಚಿತ್ರಾನಾ?
Opononi ಅನ್ನುವುದು ಒಂದು ಪುಟ್ಟ ಊರು. ಮರಳಿನಗುಡ್ಡೆ ಸಾಗರದ ಮಧ್ಯೆ ಇದೆ. ಇದರ ವಿಶೇಷವೇನೆಂದರೆ ಗಾಳಿ ಬೀಸಿದಂತೆ ಅದೂ ಸಹ ಸ್ಥಳ ಬದಲಾಯಿಸುತ್ತದಂತೆ! ಇವತ್ತು ನೋಡಿದ ಆಕಾರದಲ್ಲಿ ಈ ಗುಡ್ಡ ನಾಳೆ ಇರುವುದಿಲ್ಲ! ಕೆಲವು ಫೋಟೋಗಳು ದಡದಿಂದ ತೆಗೆದ್ದದ್ದು..ಕೆಲವು ಮರಳಿನ ಗುಡ್ಡದ ಮೇಲಿನಿಂದ ತೆಗೆದದ್ದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ :) http://www.eske-style.co.nz/areas/farnorth/opononi.aspತಲಕಾಡಿನಲ್ಲಿ ಸಾಗರದ ಮಧ್ಯೆ ಮರಳಿನ ಗುಡ್ಡ ಇರುವುದು ನನಗೆ ಗೊತ್ತಿಲ್ಲ ;)
Post a Comment
2 comments:
sanddunes ಅಂದ್ರೆ ಏನು? ಮಳಲಗುಡ್ಡೆ ಅಂತಾನಾ? ಇದು ಎಲ್ಲಿರೋದು? ಪಕ್ಕದಲ್ಲಿ ಸಮುದ್ರ ಇದ್ದ ಹಾಗಿದೆ ಅಥವಾ ತಲಕಾಡಿನ ಚಿತ್ರಾನಾ?
Opononi ಅನ್ನುವುದು ಒಂದು ಪುಟ್ಟ ಊರು. ಮರಳಿನಗುಡ್ಡೆ ಸಾಗರದ ಮಧ್ಯೆ ಇದೆ. ಇದರ ವಿಶೇಷವೇನೆಂದರೆ ಗಾಳಿ ಬೀಸಿದಂತೆ ಅದೂ ಸಹ ಸ್ಥಳ ಬದಲಾಯಿಸುತ್ತದಂತೆ! ಇವತ್ತು ನೋಡಿದ ಆಕಾರದಲ್ಲಿ ಈ ಗುಡ್ಡ ನಾಳೆ ಇರುವುದಿಲ್ಲ!
ಕೆಲವು ಫೋಟೋಗಳು ದಡದಿಂದ ತೆಗೆದ್ದದ್ದು..ಕೆಲವು ಮರಳಿನ ಗುಡ್ಡದ ಮೇಲಿನಿಂದ ತೆಗೆದದ್ದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ :) http://www.eske-style.co.nz/areas/farnorth/opononi.asp
ತಲಕಾಡಿನಲ್ಲಿ ಸಾಗರದ ಮಧ್ಯೆ ಮರಳಿನ ಗುಡ್ಡ ಇರುವುದು ನನಗೆ ಗೊತ್ತಿಲ್ಲ ;)
Post a Comment