Tuesday, 22 January 2008

California Quail





ನೋಡಲು ಸಣ್ಣ ನವಿಲಿನಂತೆ ಕಾಣುತ್ತದೆ ಅಲ್ಲವೆ! ಪುಟ ಪುಟನೆ ಓಡಾಡುವ ಈ ಹಕ್ಕಿಯನ್ನು ಸೆರೆಹಿಡಿಯಲು ಒಂದು ಸಣ್ಣ ಪ್ರಯತ್ನ :) ನೋಡಿ ಆನಂದಿಸಿ

4 comments:

maddy said...

hehe.. Girija chennagide ee hakki..
innu swalpa hottu sere hidibekagittu camera dalli...

Ee pakshi yavdu anta gottirlilla nange..
thanks for sharing.. :)

Madhu.

NilGiri said...

"ಕ್ಯಾಲಿಫೋರ್ನಿಯಾ ಕ್ವಿಲ್" ಅಂತಾರೆ ಈ ಹಕ್ಕಿಗೆ ಮಧು. ನಾನು ಮನೆ ಒಳಗಿಂದ ತೆಗೆದದ್ದು! ಇನ್ನೊಮ್ಮೆ try ಮಾಡುತ್ತೇನೆ.

bhadra said...

ಹಕ್ಕಿಯ ಚಿತ್ರವನ್ನು ಬಹಳ ಚೆನ್ನಾಗಿ ಸೆರೆ ಹಿಡಿದಿದ್ದೀರಿ. ಇನ್ನು ಹಕ್ಕಿಯನ್ನು ಮನೆ ಒಳಕ್ಕೆ ಬರಮಾಡಿಕೊಳ್ಳಿರಿ. :) ಬರೋಲ್ಲ ಅಂತ ಹಟ ಮಾಡಿದ್ರೆ, ಇದು ಕ್ಯಾಲಿಫೋರ್ನಿಯಾ, ನಿನ್ನದೇ ಊರು, ನಿನ್ನದೇ ಮನೆ, ನಾನೇ ನಿನ್ನ ಒಡತಿ ಅಂತ ಹೇಳಿ - ಸ್ವಲ್ಪ ಕಡಲೆಯನ್ನು ತಿನ್ನಲು ಕೊಡಿ. ಆಮೇಲೆ ನೋಡಿ, ನಿಮ್ಮ ಮನೆ ಬಿಟ್ಟು ಬೇರೆಡೆ ಎಲ್ಲಿಗೂ ಹೋಗೋದಿಲ್ಲ

:P

NilGiri said...

ಅದು ಕಡಲೆ ತಿನ್ನುವುದಿಲ್ಲವಂತೆ ಬ್ರೆಡ್ಡೇ ಬೇಕಂತೆ...ಅದೂ ನನ್ನ ಹಾಗೆ ಊರು ಬಿಟ್ಟು ಬೇರೆ ಊರಿಗೆ ಬಂದಿದೆ ಅದಕ್ಕೆ ಇನ್ನೂ ಹೆದರಿಕೆ..