Friday, 18 January 2008

ಇನ್ನೊಂದಿಷ್ಟು ಹೂವುಗಳು :)

2 comments:

bhadra said...

ಹೂಗಳು ಬಹು ಚಂದವಿವೆ. ಅವುಗಳನ್ನು ಯಾರೂ ಕೀಳದಂತೆ ನೋಡಿಕೊಳ್ಳಿ. ಬೆಳಗಾಗೆದ್ದು ನಾನೇನು ನೋಡಲಿ... ಅಂತ ಯಾರಾದ್ರೂ ಕೇಳಿದ್ರೆ, ನಿಮ್ಮ ತೋಟವನ್ನು ತೋರಿಸುವೆ :)

ನಿಮ್ಮ ತೋಟದ ಗಿಡಗಳಲ್ಲಿ ಇಂತಹ ಚಂದದ ಹೂಗಳು ನಗುತ್ತಿವೆಯಲ್ಲಾ! ಯಾವ ಗೊಬ್ಬರ ಹಾಕುತ್ತೀರಿ?

ಹಣ್ಣಿನ ಗಿಡಗಳೂ ಇವೆಯಾ?

NilGiri said...

ಹೂವು ಕಿತ್ತರೆ ನಾನೇ ಕೀಳಬೇಕು! ಈಗ ಇಲ್ಲಿ ಬೇಸಿಗೆ ಕಾಲವಾದ್ದರಿಂದ ಎಲ್ಲಾ ಹೂವುಗಳು ನಗುತ್ತಿವೆ. ಇನ್ನೆರಡು ತಿಂಗಳು ಹೋದರೆ ಹೂವೂ ಇಲ್ಲ...ಹೂವಿನ ಗಿಡವೂ ಇರುವುದಿಲ್ಲ :(

ಹಣ್ಣಿನ ಗಿಡಗಳನ್ನು ಹಾಕಿದ್ದೇವೆ. ಅವು ಬಿಡುವ ಕಾಲಕ್ಕೆ ನಾವಿದ್ದರೆ, ಖಂಡಿತ ಚಿತ್ರ ಏರಿಸುವೆ!