Monday, 4 February 2008

Queenstown















In the Southern Island of New Zealand, Queenstown is a cosmopolitan heaven, offering a limitless adventure, southern wine and cuisine.

Early Maori(indigenous people) expeditioners to Queenstown came in search of pounamu(greenstone), a nephrite jade. It is a semi-precious stone of huge cultural importance to the Maori people. They once used the beautiful stone for adzes, chisels and weaponry. Today it is mostly carved into jewelery.

In the 1800s the Europeans found gold and the gold rush began in 1862. Today gold is still mined in the region, but typically with heavy machinery.


The town follows the shores of Lake Wakatipu—a deep blue pool of pure mountain water. Framing the pictures is The Remarkables range with its purple-brown peaks topped with snow. Most of these pictures were taken either during late spring or early summer of 2004.

Queenstown is also famous for adventure sports like jet boating, river rafting, sky diving, parapenting, mountain biking, helicopter excursions, river surfing, the world's first ever bungy jumping and during winter, skiing & snow boarding.


Queenstown ಒಂದು ಸುಂದರವಾದ ತಾಣ. ಬೇಸಿಗೆಯಲ್ಲಿ ಸೂರ್ಯ ತಡವಾಗಿ ಮುಳುಗಿ, ಬೇಗ ಮೂಡುವುದರಿಂದ ( 5am - 10pm ) ಸುತ್ತಾಡಲು ಪ್ರಶಸ್ತವಾದ ಕಾಲ. ನೋಡಿದ ಎಷ್ಟೋ lake ಗಳಿಗಿಂತ Lake Wakatipu ಬಣ್ಣ ನನಗೆ ಬಹಳ ಇಷ್ಟವಾದುದು.

ನಾವು 2004 ರಲ್ಲಿ Invercargill nalli ಇದ್ದಾಗ, ಅಲ್ಲಿಂದ Queenstown ಕೇವಲ 2 ಗಂಟೆಗಳ ಪ್ರಯಾಣ. ಸೂರ್ಯನ ಕೃಪೆಯಿದ್ದ ದಿನ, ಅನಿಲ್ ಆಫೀಸಿಗೆ ಚಕ್ಕರ್, Queenstown ಗೆ ಹಾಜರ್! ನಮ್ಮಿಬ್ಬರಿಗೂ ತುಂಬಾ ಇಷ್ಟವಾದ ಸ್ಥಳ . ನ್ಯೂಜಿಲೆಂಡಿಗೆ ಬಂದರೆ Queenstown ನಿಮ್ಮ ಪಟ್ಟಿಯಲ್ಲಿ ಎಲ್ಲಾ ಊರಿಗಳಿಗಿಂತ ಮೇಲಿರಲಿ :)

ಇಲ್ಲಿ ಬಹಳ ಸಿನೆಮಾಗಳ ಚಿತ್ರೀಕರಣವಾಗಿದೆ ಅಂತೆ. ಅದರಲ್ಲಿ Lord of the Rings ಒಂದು. ನಮ್ಮ ಎಷ್ಟೋ ತಮಿಳು, ತೆಲುಗು ಸಿನೆಮಾಗಳು ಇಲ್ಲಿ ಚಿತ್ರೀಕರಣವಾಗಿವೆ.

5 comments:

bhadra said...

ಓಹೋ ಅದಕ್ಕೇನಾ ಅನಿಲ್ ಅವರಿಗೆ ಮೈಸೂರು ಕಡೆ ಬರೋಕ್ಕೆ ರಜ ಸಿಗೋದಿಲ್ಲ. ಸರಿ ಹಾಗಿದ್ರೆ, ಸ್ವರ್ಗದಲ್ಲಿ ತೇಲಾಡ್ತಿದ್ದೀರ ಅಂತನ್ನಿ. ಕೊನೆಯ ಎರಡು ಸಾಲನ್ನು ಮಾತ್ರ ಓದಿದೆನಷ್ಟೆ. ಪೂರ್ತಿ ಓದೋಕ್ಕೆ ಮನಸ್ಸಾಗ್ತಿಲ್ಲ. ಹಾಗೇನಾದ್ರೂ ಓದಿ, ಮನೆ ಮಠ ಬಿಟ್ಟು ನ್ಯೂಜಿಲೆಂಡಿಗೆ ಓಡಿ ಹೋದ್ರೆ ಅಂತ ಹೆದರಿಕೆ ಆಗ್ತಿದೆ. ನನ್ನ ಹೊಟ್ಟೆ ಮಾತ್ರ ಉರಿಸಬೇಡಿ. [:P]

’ತಿಂಮನ ತಲೆ’ ಅನ್ನುವ ಹೆಸರಿನ ಒಂದು ಕನ್ನಡ ಚಿತ್ರವನ್ನು ನೀವ್ಯಾಕೆ ಆ ಲೊಕೇಶನ್ನಿನಲ್ಲಿ ತೆಗೆಯಬಾರದು?

ಸುಮ್ನೆ ಕಾಲೆಳೆಯುತ್ತಿರುವೆ. ಬಹಳ ಚೆನ್ನಾಗಿ, ಚಿಕ್ಕದಾಗಿ ನಿರೂಪಿಸಿದ್ದೀರಿ.

maddy said...

sakkat ide e place... :)

Madhu

NilGiri said...

ಬೇರೆ ಊರಿಗೆ ಬಂದ ಮೇಲೆ ಅವರಿಗೆ ಮೈಸೂರು ಕಡೆ ಬರಲು ಮನಸ್ಸಾಗಿದ್ದು ;-)

ಹಲ್ಲುಗಳನ್ನು ಕಟಕಟಿಸುವ ನೀರು ಹೊಟ್ಟೆ ಉರಿಗೆ ಔಷಧಿಯಂತೆ! ನಮ್ಮಲ್ಲಿ ಅದು ಧಾರಾಳವಾಗಿದೆ :) ಏನೂ ಯೋಚನೆ ಮಾಡದೆ ಬನ್ನಿ.

" ತಿಂಮನ ತಲೆ " ತಲೆಯಿದ್ದವರಷ್ಟೇ ತೆಗೆಯುವುದು ಅನ್ನುವುದನ್ನು ಸೊಗಸಾಗಿ ಹೇಳಿ ಕಾಲು ಎಳೆದಿದ್ದೀರಿ ;-) ಏನೂ ಬೇಸರವಿಲ್ಲಾ, ನೀವು ಗುರುಗಳು ನಾವು ನಿಮ್ಮ ಶಿಷ್ಯರು.:)

NilGiri said...

Howdu Madhu NZ nalli Northland ginta Southland tumbaa channagide ( nanna kaNNige ).

Anonymous said...

namaskra anil anna matte babhi,
oh oh tumba channagide, aa garden matte rangoli. sak kattagide ri...
adenu queenstown no athawa swargano gottagatailla alla....nimma lata