Wednesday, 16 January 2008

ನಮ್ಮೂರ ಮಂದಾರ ಹೂವು :)

9 comments:

bhadra said...

ಇದು ಮಂದಾರ ಪುಷ್ಪವಾ ಅಥವಾ ಚೆಂಡು ಹೂವಾ?

ನಿಸರ್ಗದಲ್ಲಿ ಕಂಡು ಬರುವ ಹೂ ಬಾಡುವುದು, ಬ್ಲಾಗಿನಲ್ಲಿರುವ ಹೂ ಬಾಡುವುದೂ ಇಲ್ಲ ಬಾಗುವುದೂ ಇಲ್ಲ :)

NilGiri said...

ನಮ್ಮ ತೋಟದಲ್ಲಿ ಅರಳಿದ ಚೆಂಡು ಹೂವೇ ನನ್ನ " ಮಂದಾರ ಹೂವು " :)

Anveshi said...

ಇಷ್ಟರವರೆಗೆ ಬಚ್ಚಿಟ್ಟದ್ದನ್ನು ಈಗ ಬಿಚ್ಚಿಟ್ಟಿದ್ದೀರಿ... ತೋಟದ ಹೂವುಗಳು ಒಂದೊಂದಾಗಿ ಕಳಿಸ್ತಾ ಇರಿ...

NilGiri said...

ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅನ್ವೇಷಿಗಳೇ :)

snakez said...

ಹೂವಿನ ಚಿತ್ರ ಅಮೋಘವಾಗಿದೆ. ಬಹಳಾ ಸಂತೋಷವಾಯ್ತು ನಿಮ್ಮ ಬ್ಲಾಗ್ ನೋಡಿ. ಹೀಗೆ ಮುಂದುವರೆಸಿ.

NilGiri said...

ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು snakez :)

Sumeru said...
This comment has been removed by the author.
Sumeru said...

Nimma garden is very nice...:) adu marigold alwa ? which is in cream and yellow mixed! very nicely grown.....nimma mandara hoovu thumba chenagi ide... my best wishes Girija....
rgds
sangeetha:-)

NilGiri said...

ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಂಗೀತ. ಹೌದು ಅದು " ಚೆಂಡು ಹೂವು " ನನ್ನ ಹೂ ತೋಟದಲ್ಲಿ ಅರಳಿದ ಮೊದಲ ಹೂವು ಅದು :). ಹೀಗೆ ಬರುತ್ತಾ ಇರಿ.