NilGiri

Wednesday, 16 January 2008

ನಮ್ಮೂರ ಮಂದಾರ ಹೂವು :)

Posted by NilGiri at 14:00 9 comments:
Newer Posts Older Posts Home
Subscribe to: Posts (Atom)
NilGiri ತಾಣಕ್ಕೆ Welcome

My photo
NilGiri
ನನ್ನ ನ್ಯೂಜಿಲೆಂಡ್ ಅನುಭವಗಳು. ಊರಿಗೂ ಇಲ್ಲಿಗೂ ಹೋಲಿಸಿಕೊಂಡು, ಕಡೆಗೆ ನಮ್ಮೂರೇ ಚೆಂದ ಎಂಬ ಭಾವನೆ ತಳೆದಿರುವವಳು.
View my complete profile

Cruisers

Cruisers
  • November (1)
  • April (1)
  • March (1)
  • July (1)
  • November (2)
  • October (2)
  • August (1)
  • July (1)
  • June (1)
  • May (2)
  • April (4)
  • March (4)
  • February (5)
  • January (8)
  • July (1)
  • June (5)

ಫ್ರೆಂಡ್ಸು

  • ಅನಿತಾ
  • ಅನ್ವೇಷಿಗಳು
  • ಅಬ್ದುಲ್ಲಾರ ಸೇತುವೆ
  • ಅಮರನ ಕ್ಯಾಮೆರಾ
  • ಉಮಾ
  • ಕನ್ನಡ ಹನಿಗಳು
  • ಕನ್ನಡದಲ್ಲಿ ಶುಭಾಶಯ ಪತ್ರ
  • ಕೆಂಡಸಂಪಿಗೆ
  • ಗುರುಗಳು
  • ಚಾಮರಾಜ ಸರ್
  • ಜಿತೇಂದ್ರ
  • ತೇಜಸ್ವಿನಿ ಹೆಗಡೆ
  • ದಿನು
  • ನಮ್ ಸರ್
  • ನಾಗೇಂದ್ರ
  • ಪ್ರಣತಿ
  • ಪ್ರೀತಿಯ ಕಾಕಾ
  • ಬಂಧು ಬಳಗ
  • ಬ್ಲಾಗೆಳತಿ
  • ಮಂದಾರ
  • ಮಧು
  • ಮನಸಿನ ಮರ್ಮರ
  • ರೂpaश्री
  • ಲಕ್ಷ್ಮಿ
  • ಲಕ್ಷ್ಮೀज़िंदगी
  • ಲಹರಿ
  • ಲಿಲ್ಲಿ
  • ವನಿತಾರ ಪ್ರಪಂಚ
  • ವೇಣು ವಿನೋದ್
  • ಶಿವು
  • ಶುಭಾ
  • ಸಂತೋಷಕುಮಾರ ಪಾಟೀಲರು
  • ಸಿವಿಲ್ ಇಂಜನೀಯರು
  • ಸುಪ್ತದೀಪ್ತಿ
  • ಹರೀಶ

NilGiri

ಜಿ ವೆಂ ಕನ್ನಡ ನಿಘಂಟು
Directory of General Blogs
My Blog Directory

ಜೊತೆಯಲ್ಲಿರುವವರು


Visit Kannada Bloggers
Kiva - loans that change lives

Loading...
ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ | ಹಚ್ಚೇವು | ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕಚ್ಚೇವು ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ .......................... ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೋರೇವು ಒಡಲೊಡಲ ಕೆಚ್ಚಿನಾ ಕಿಡಿಗಳನ್ನು ಗಡಿನಾಡೆಚೆ ತೂರೇವು ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? -ನಾಡೊಲವೆ ನೀತಿ ಹಿಡಿ ನೆನಪ ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ ............................. ಕರುನಾಡಿನವರಿವ ನೆರೆತೀವಿ ಭಾವ- ದಲಿ ಜೀವನಾಡಿ ನುಡಿಸೇವು ತೆರೆತೆರೆದ ಕಣ್ಣಿನಲಿ ನೇಹವೆರೆದು ನವ ಜ್ಯೋತಿಯನ್ನೆ ಮುಡಿಸೇವು ನಮ್ಮನ್ನವುಂಡು ಅನ್ಯಾಯಗೈಯು ವಂಥವರ ಹುಚ್ಚ ಬಿಡಿಸೇವು ಇಹುದೆಮಗೆ ಛಲವು, ಕನ್ನಡರ ಬಲವು ಕನ್ನಡದ ಒಲವು -ಹಿಡಿನೆನವು ನಮ್ಮದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ .................................... ನಮ್ಮವರು ಗಳಿಸಿದಾ ಹೆಸರ ಉಳಿಸ- ಲೆಲ್ಲಾರು ಒಂದುಗೂಡೇವು ನಮ್ಮದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತ ಹಾಡೇವು ತೊರೆದೇವು ಮರುಳ, ಕಡೆದೇವು ಇರುಳ ಪಡೆದೇವು ತಿರುಳ -ಹಿಡಿನೆನಪ ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ.
Awesome Inc. theme. Theme images by molotovcoketail. Powered by Blogger.