tag:blogger.com,1999:blog-6794037534272902548.post5930287403326475628..comments2023-10-08T22:06:05.119+13:00Comments on NilGiri: ಸ್ವಯಂಕೃತಾಪರಾಧ!NilGirihttp://www.blogger.com/profile/05878649568367403490noreply@blogger.comBlogger9125tag:blogger.com,1999:blog-6794037534272902548.post-76903782487959718902008-08-29T13:10:00.000+12:002008-08-29T13:10:00.000+12:00@ Jh, Snakez, Sangeetha:ನನ್ನಂತೆ ನೀವೆಲ್ಲರೂ ಇರುವುದು ...@ Jh, Snakez, Sangeetha:

ನನ್ನಂತೆ ನೀವೆಲ್ಲರೂ ಇರುವುದು ಕೇಳಿ ಬಹಳ ಸಂತೋಷವಾಯಿತು :)

@ ಮಧು, ಜಿತೇಂದ್ರ,

ಮೆಚ್ಚುಗೆಗೆ ಧನ್ಯವಾದಗಳು :)

@ ಶ್ರೀಶ್ರೀಶ್ರೀ ತಿರುಕ ಮಹಾಸ್ವಾಮಿಗಳಿಗೆ,

ನಿಮ್ಮ ಸಲಹೆ ಸೂಚನೆಗಳನ್ನೂ ಚಾಚೂ ತಪ್ಪದೆ ಆಚರಿಸಲು ನಾವು ನಿರ್ಧರಿಸಿದ್ದೇವೆ. ದೂರದೂರಿನಲ್ಲಿರುವ ಬ್ರಾಹ್ಮಣ ದಂಪತಿಗಳಿಗೆ ನಾವು ಕಳಿಸಿದ್ದ ಡಾಲರ್ ದಾನ, ದಂಪತಿಗಳು ಸಿಂಗಾಪುರವನ್ನು ಉದ್ಧಾರ ಮಾಡಲು ಹೋಗಿದ್ದರಿಂದ, ಬ್ಯಾಂಕ್ ಚಾರ್ಚು ಮುರಿದುಕೊಂಡು ನಮಗೇ ವಾಪಸ್ ಬಂತು. ವಿಳಾಸ ಪುಕ್ಕಟೆ ಸಿಗುತ್ತದೆಂದು ಕೇಳಿ ಬಹಳ ಸಂತೋಷವಾಯಿತು. ದಯವಿಟ್ಟು ಕೊಡಿ, ಆಗಾಗ್ಗೆ ನಿಮಗೆ ಲಾಟರಿ ಬಂದಿದೆ, ವಿಳಾಸ ಕೊಟ್ಟರೆ ಹಣ ಕೊಡುವುದಾಗಿ ಹೇಳುವ ಬಹಳಷ್ಟು ನೀಗ್ರೊ ಪ್ರಜೆಗಳಿಗೆ ಅಡ್ರೆಸ್ಸು ಕೊಟ್ಟು ನಾವೂ ಪುಣ್ಯ ಕಟ್ಟಿಕೊಳ್ಳುತ್ತೇವೆ. :D

@ Harish, ಸವರನ್ ,

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು :)NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-7718019339824457912008-08-17T04:26:00.000+12:002008-08-17T04:26:00.000+12:00ಕೈಗೆ ಏನೇ ಕೊಟ್ಟರೂ ಭೂಸ್ಪರ್ಶ ಮಾಡಿಸಿಯೇ ಎತ್ತಿಕೊಳ್ಳೋ ಅದ್...ಕೈಗೆ ಏನೇ ಕೊಟ್ಟರೂ ಭೂಸ್ಪರ್ಶ ಮಾಡಿಸಿಯೇ ಎತ್ತಿಕೊಳ್ಳೋ ಅದ್ಭುತ ವ್ಯಕ್ತಿ ನನೋಬ್ಬನೇನಾ ಪ್ರಪಂಚದಲ್ಲಿ ಅನ್ನೋ ಕೊರಗು ಇತ್ತು ನಂಗೆ. ನಿಮ್ಮ ಬ್ಲಾಗ್ ಓದಿದ ಮೇಲೆ ಹಾಲು ಕುಡಿದಷ್ಟು ಸಂತಸ, ಸಮಾಧಾನ!ನಾನು ಒಂಟಿಯಲ್ಲ, ನನ್ನ ಜೊತೆ ಇನ್ನೂ ಒಬ್ರು ಇದ್ದಾರಲ್ಲ:P

ನಂದೂ ಅದೇ ಕಥೆ ರೀ, ನನ್ ಕೈಗೆ ಏನೇ ಕೊಟ್ರೂ ಬೀಳೀಸಿಯೇ ಎತ್ತಿಕೊಳ್ಳಬೇಕು. ನನ್ನ cellphone ಅಂತೂ ಬೀಳಿಸಿದ್ದು ಲೆಕ್ಕವೇ ಇಲ್ಲ. ಪುಣ್ಯಕ್ಕೆ ಅದು ಇನ್ನೂ ನನ್ನ ಮೇಲೆ ಸಿಟ್ಟು ಮಾಡಿಕೊಂಡಿಲ್ಲ.
ಹೋಟೇಲಿಗೆ ಹೋದಾಗ ಅಂತೂ ನನ್ನ ಮುಜುಗರ ಹೇಳತೀರದು. spoon ಅಥವಾ fork ಬೀಳೀಸಿವುದಂತೂ ೧೦೦ರಕ್ಕೆ ೨೦೦ ಭಾಗ ಖಚಿತ! ಗೋಬಿ ಮಂಚೂರಿ ತಿನ್ನೋವಾಗ ೧ piece ಬೀಳೀಸೋದು ಗ್ಯಾರಂಟೀ!!!

ಇನ್ನೂ ಒಮ್ಮೆಯೂ ಬೀಳೀಸದೇ ಇರೋದು ನನ್ನ ಲ್ಯಾಪ್ಟಾಪ್ ಮಾತ್ರಾನೇ. ಅದೂ ನಮ್ಮ ಕಂಪನಿಯವರು ಕೊಟ್ಟಿರೋದು. ಬಿದ್ರೆ ನಾನೇ ನಷ್ಟ ಭರಿಸಿಕೊಡಬೇಕು ಎಂಬ ಭಯದಿಂದ ಇರಬಹುದು.

ನಿಮ್ಮ ಲೇಖನ ತುಂಬಾ ಸೊಗಸಾಗಿದೆ. ಆದ್ರೇ HDDನ freezerನಲ್ಲಿ ಇಟ್ಟು ಗುಣಪಡಿಸುವ ವಿಷಯ ಮಾತ್ರಾ unique.ಎಲ್ಲೂ ಕೇಳೀರಲಿಲ್ಲ!!!

PS: ನೀವು HDD ಹಾಳಾಗಿದೆ ಅಂತ ಹೇಳಿದಾಗ ಸುಮ್ಮನೆ ಹೇಳ್ತಾ ಇದ್ದೀರಿ ಅನ್ಕೊಂಡಿದ್ದೆ. ಈಗ ಸತ್ಯ ಅನ್ನೋದು ಮನದಟ್ಟಾಯಿತು:)snakezhttps://www.blogger.com/profile/11685053964571455583noreply@blogger.comtag:blogger.com,1999:blog-6794037534272902548.post-33937724101115098442008-08-12T07:38:00.000+12:002008-08-12T07:38:00.000+12:00ನಮಸ್ಕಾರ ನೀಲ್ಗಿರಿಯವರೆ,ನಿಮ್ಮ ಬ್ಲಾಗ್ ಬಹಳ ಚೆನ್ನಾಗಿ ಬರು...ನಮಸ್ಕಾರ ನೀಲ್ಗಿರಿಯವರೆ,
ನಿಮ್ಮ ಬ್ಲಾಗ್ ಬಹಳ ಚೆನ್ನಾಗಿ ಬರುತ್ತಿದೆ. ಹೀಗೆ ಬರೆಯುತ್ತಿರಿ.Roopahttps://www.blogger.com/profile/10585959650454085587noreply@blogger.comtag:blogger.com,1999:blog-6794037534272902548.post-16894156243661193242008-07-24T16:28:00.000+12:002008-07-24T16:28:00.000+12:00ಮೊನ್ನೆ ನನ್ನ UPS ನಿಂದ ಹೊಗೆ ಬಂತು.. ಅದನ್ನೆಲ್ಲಾದರೂ ಇಟ್...ಮೊನ್ನೆ ನನ್ನ UPS ನಿಂದ ಹೊಗೆ ಬಂತು.. ಅದನ್ನೆಲ್ಲಾದರೂ ಇಟ್ಟರೆ ಸರಿ ಆಗಬಹುದೇ?

ತುಂಬಾ ನವಿರಾದ ನಿರೂಪಣೆ... ಹೀಗೇ ಬರೆಯುತ್ತಿರಿ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6794037534272902548.post-90608735374521068272008-07-22T22:24:00.000+12:002008-07-22T22:24:00.000+12:00Hello Girija ...swalpa dina nanu hinge ide...(coll...Hello Girija ...swalpa dina nanu hinge ide...(college days nalli) adake nanna thaye kai badra illa antha helutha idru....amele swalpa dina admele sari hoythu....nice written Girija...
rgds
Sangeetha..Anonymousnoreply@blogger.comtag:blogger.com,1999:blog-6794037534272902548.post-74745296357616970762008-07-19T13:22:00.000+12:002008-07-19T13:22:00.000+12:00ನಿಮ್ಮ ಟೋಪಿಗೆ ಮತ್ತೊಂದು ಗರಿ, ಆ ಟೋಪಿಯ ಮುಂದೆ ನನ್ನ ಡೊಗ್...ನಿಮ್ಮ ಟೋಪಿಗೆ ಮತ್ತೊಂದು ಗರಿ, ಆ ಟೋಪಿಯ ಮುಂದೆ ನನ್ನ ಡೊಗ್ಗ ಸಲಾಮು - ಇನ್ನೊಂದು ಷಟ್ಕಾರಕ್ಕೆ ವಂದನೆಗಳು :)

ನಿಮ್ಮ ಲ್ಯಾಪ್ ಟಾಪ್ ಅನ್ನು ದೇವರ ಫೋಟೋ ಪಕ್ಕದಲ್ಲಿಟ್ಟು, ಪ್ರತಿದಿನವೂ ಬೆಳಗ್ಗೆ ಸ್ನಾನ ಮಾಡಿದ ನಂತರ ಅದಕ್ಕೆ ಒಂದೆರಡು ಹೂವನೇರಿಸಿ, ಊದಿನಕಡ್ಡಿ ಹಚ್ಚಿ ದೀಪ ಬೆಳಗಿ, ಅರಿಶಿನ ಕುಂಕುಮ ಇರಿಸಿ, ಬಾಳೆ ಹಣ್ಣು ನೈವೇದ್ಯ ಮಾಡಿದ ನಂತರ ಆನ್ ಮಾಡಿ ನೋಡಿ. ಇದಕ್ಕಿಂತ ಬೇರೆ ಸುಲಭೋಪಾಯದಿಂದ ಲ್ಯಾಪ್ ಟಾಪ್ ಸರಿಹೋಗಲಾರದು ಎಂಬುದು ನನ್ನ ಅನಿಸಿಕೆ. ಹಾಂ! ಹಾಗೆಯೇ ವಾರಕ್ಕೊಮ್ಮೆಯಾದರೂ ದೂರದೂರಿನಲ್ಲಿರುವ ಬ್ರಾಹ್ಮಣ ದಂಪತಿಗಳಿಗೆ ದಾನ ಅಂತ ಡಾಲರ್ ರೆಮಿಟೆನ್ಸ್ ಕಳುಹಿಸಿದರೆ ಇನ್ನೂ ಒಳ್ಳೆಯದು - ನನಗೇ ಕಳುಹಿಸಿ ಅಂತ ನಾನು ಕೇಳೋದು ಸರಿ ಇಲ್ಲ. ಇದರಿಂದ ನಿಮ್ಮ ಆಯುರಾರೋಗ್ಯಗಳೂ ಉತ್ತಮವಾಗುವುದು. ಬೇಕಿದ್ದರೆ ವೈದ್ಯ ದೇವರನ್ನು ಕೇಳಿ ನೋಡಿ - ಬೇರೆ ಯಾವ ಔಷಧಿಗಳೂ ನಿಮ್ಮ ಮನೆಗೆ ಒಗ್ಗೋದಿಲ್ಲ. :D :P

ವಿ.ಸೂ.: ನಮ್ಮ ಮನೆ ವಿಳಾಸ ಬೇಕಾದಲ್ಲಿ ಪಕ್ಕಕ್ಕೆ ಬಂದು ಕೇಳಿ, ಪುಕ್ಕಟೆಯಾಗಿ ಕೊಡುವೆ - ಅದಕ್ಕೆ ಛಾರ್ಜ್ ಮಾಡೋಲ್ಲUnknownhttps://www.blogger.com/profile/12979926923499993369noreply@blogger.comtag:blogger.com,1999:blog-6794037534272902548.post-24815133291791890212008-07-18T21:48:00.000+12:002008-07-18T21:48:00.000+12:00ನಿಮ್ಮ ‘ಕೈಗುಣ’ದ ವಿಚಾರ ನವಿರಾದ ನಿರೂಪಣೆಯೊಂದಿಗೆ ಮೂಡಿಬಂದ...ನಿಮ್ಮ ‘ಕೈಗುಣ’ದ ವಿಚಾರ ನವಿರಾದ ನಿರೂಪಣೆಯೊಂದಿಗೆ ಮೂಡಿಬಂದಿದೆ. ಪೂರ್ತಿ ಓದಿಸಿಕೊಂಡು ಹೋಗುವಂತಿದೆ.

ಅಂದ ಹಾಗೆ ಕನ್ನಡದಲ್ಲಿ ಮುಗಿಲ ಕಂಪು ಅಂತ ನನ್ನದೊಂದು ಬ್ಲಾಗಿದೆ.
http://mugilakampu.wordpress.com/

ಬಿಡುವಾದಾಗ ಭೇಟಿ ಕೊಡಿ.

ವಂದನೆಗಳೊಂದಿಗೆ
ಜಿತೇಂದ್ರAnonymousnoreply@blogger.comtag:blogger.com,1999:blog-6794037534272902548.post-85038956926577990982008-07-18T16:26:00.000+12:002008-07-18T16:26:00.000+12:00abba esht chennagi nim aparadha opkondidira nodi.....abba esht chennagi nim aparadha opkondidira nodi.. very good....
:D

Clumsy hand inda eshtella radhanta aitu..

Sumar dina admele updated blog nodi kushi aitu Girija.. Chennagide baraha..

Madhu.maddyhttps://www.blogger.com/profile/05683024591742149044noreply@blogger.comtag:blogger.com,1999:blog-6794037534272902548.post-61560469107458639612008-07-18T02:40:00.000+12:002008-07-18T02:40:00.000+12:00ನಿಮ್ಮ "ನೆಗಡಿ ಎಂಬ ಮಹಾರೋಗ" ಬ್ಲಾಗ್ ಪೋಸ್ಟ್ ನಂತರ ಬಹಳ ದಿ...ನಿಮ್ಮ "ನೆಗಡಿ ಎಂಬ ಮಹಾರೋಗ" ಬ್ಲಾಗ್ ಪೋಸ್ಟ್ ನಂತರ ಬಹಳ ದಿನಗಳಾದರೂ ಯಾವುದೇ update ಇರಲಿಲ್ಲ. ಇನ್ನೇನು ಬಹಳ ಬ್ಲಾಗ್ ಗಳ ಹಾಗೆ ನಿಮ್ಮ ಬ್ಲಾಗ್ ಗೆ ಕೂಡ time ಆಯಿತು ಅನ್ನುವಷ್ಟರಲ್ಲಿ ಈ ದಿನ ನನ್ನ RSS Feed Reader ನಲ್ಲಿ ನಿಮ್ಮ ಬ್ಲಾಗ್ update ಆಗಿದೆ ಹಾಗು ಒಂದು ಹೊಸ ಪೋಸ್ಟ್ ಇದೆ ಅಂತ ನೋಡಿ ತುಂಬಾ ಸಂತೋಷ ಆಯಿತು.

ನಿಮ್ಮ "ಸ್ವಯಂಕೃತಾಪರಾಧ" ತುಂಬಾ ಚನ್ನಾಗಿದೆ. hard disk ಅನ್ನು ಕೆಟ್ಟರೆ ದಿನಗಟ್ಟಲೆ freezer ನಲ್ಲಿ ಇಡುವುದನ್ನು ನಾನು ನನ್ನ ವೃತ್ತಿಪರ ಜೀವನದಲ್ಲಿ ಈವರೆಗೆ ಕೇಳಿರಲಿಲ್ಲ, ಮುಂದೆ ಒಂದು ದಿನ ನನ್ನ hard disk ಕೈ ಕೊಟ್ಟರೆ ಈ ಪ್ರಯೋಗವನ್ನು ಮಾಡುತ್ತೇನೆ.

ನನಗೂ ಒಂದು ತರ ನಿಮ್ಮ ಹಾಗೆ ಒಂದು ಅನುಭವವಿದೆ, ನಾನು ಎಷ್ಟೇ ಪ್ರಯತ್ನ ಪಟ್ಟರು ಊಟ ಮಾಡುವಾಗ ಪಾತ್ರೆ ಇಂದ ತಟ್ಟೆಗೆ ಬಡಿಸಿಕೊಳ್ಳುವಾಗ ಒಂದಿಷ್ಟು table ಮೇಲೆ ಬೀಳಲೇ ಬೇಕು! ಚಿಕ್ಕಂದಿನಿಂದಲೂ ಅದೇಕೋ ತಿಳಿಯದು ಅಡುಗೆಯಲ್ಲಿ ನೀರಿನ ಅಂಶ ಇದ್ದರೆ ಬಡಿಸಿಕೊಳ್ಳುವಾಗ ಅದು table ಮೇಲೆ ಬೀಳುವುದು ಸೂರ್ಯ ಚಂದ್ರರಷ್ಟೇ ಸತ್ಯ! ಇದನ್ನು ನೋಡಿ ಅಮ್ಮ ಅದೆಷ್ಟೋ ಬಾರಿ ಬೈದು ಬೈದು ಸುಸ್ತಾಗಿದ್ದು ಉಂಟು. ಬಡಿಸಿಕೊಳ್ಳುವಾಗ ಚಮಚವನ್ನು ಪಾತ್ರೆಯಲ್ಲಿ ಹಾಕಿ ಅದನ್ನು ಪಾತ್ರೆಯ ಕಂಠದ ಮೇಲೆ ಸ್ವಲ್ಪ ಹೊತ್ತು ಇರಿಸಿ ಒಂದು ನಿಟ್ಟುಸಿರು ಬಿಟ್ಟ ನಂತರ ಚಮಚವನ್ನು ತಟ್ಟೆಯ ಕಡಗೆ ತರುವುದು ನಾನು. ಪಾತ್ರೆ ಇಂದ ತಟ್ಟೆಯವರೆಗೂ ಚಮಚ ಬರುವಷ್ಟರಲ್ಲಿ ನನಗೆ ಬೋರ್ಗೆರೆಯುವ ಜಲಪಾತವನ್ನು ಒಂದು ಕಡೆ ಇಂದ ಇನ್ನೊಂದು ಕಡೆಗೆ ಹಾರುವಾಗ ಎಲ್ಲಿ ನೀರಿನಲ್ಲಿ ಬೀಳುವೇನೋ ಎನ್ನುವಷ್ಟು ಭಯ, ಎಲ್ಲಿಯಾದರೂ ಅಡುಗೆ table ಮೇಲೆ ಬಿದ್ದರೆ ಅಂತ. ಒಟ್ಟಿನಲ್ಲಿ table ಗೆ ನೈವೇದ್ಯ ಆಗದೆ ನನ್ನ ಬಾಯಿಗೆ ಏನು ಬರುವುದಿಲ್ಲ. ಪಾತ್ರೆ ಇಂದ ತಟ್ಟೆಗೆ ನೇರವಾಗಿ ಬರುವುದು ಎಂದರೆ ಚಪಾತಿ,ಇಡ್ಲಿ ಇತ್ಯಾದಿ, ಇತ್ಯಾದಿ! :D

JHAnonymousnoreply@blogger.com