tag:blogger.com,1999:blog-6794037534272902548.post3205731097975323654..comments2023-10-08T22:06:05.119+13:00Comments on NilGiri: ಕಾಣೆಯಾಗಿದ್ದಕ್ಕೆ ಕಾರಣ!NilGirihttp://www.blogger.com/profile/05878649568367403490noreply@blogger.comBlogger9125tag:blogger.com,1999:blog-6794037534272902548.post-19115859087155996252010-03-31T09:06:46.040+13:002010-03-31T09:06:46.040+13:00Hii..First time here, came through Shivu's blo...Hii..First time here, came through Shivu's blog..You have got a very nice blog:)..between agree to Roopashree!!
Enjoy ur work:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-6794037534272902548.post-27816686980597085932010-03-31T05:41:44.536+13:002010-03-31T05:41:44.536+13:00ಗಿರಿಜಕ್ಕಾ,
ನಿಮ್ಮ ಹೆಸರನ್ನು ನಾನು ಮರೆತಿಲ್ಲ. ಮತ್ತೆ ಎಂ...ಗಿರಿಜಕ್ಕಾ,

ನಿಮ್ಮ ಹೆಸರನ್ನು ನಾನು ಮರೆತಿಲ್ಲ. ಮತ್ತೆ ಎಂದಿನಂತೆ ಬ್ಲಾಗಿಗೆ ಮರಳಿದ್ದೀರಿ. ನನಗೆ ಗೊತ್ತೇ ಆಗಲಿಲ್ಲ. ಇವತ್ತು ನನ್ನ ಹೊಸ ಫೋಟೊಗಳಿಗೆ ನೀವು ಮೊದಲ ಕಾಮೆಂಟು ಹಾಕಿದಾಗ ನನಗೆ ಆಶ್ಚರ್ಯ. ಮತ್ತೆ ಈಗ ನಿಮ್ಮ ಬ್ಲಾಗಿಗೆ ಬಂದರೆ ನೀವು ನಿಮ್ಮದೇ[ನನಗಿಷ್ಟ ನಿಮ್ಮ ಬರಹ ಏಕೆಂದರೆ ನೀವು ಎಲ್ಲಿದ್ದೀರೋ ಅಲ್ಲಿನ ವಿಚಾರವನ್ನು ಸ್ವಾರಸ್ಯವಾಗಿ ಬರೆಯುತ್ತೀರಿ. ಆದ್ರೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅಲ್ಲಿನ ವಿಚಾರವನ್ನು ಬರೆಯದೇ ನಮ್ಮ ಕರ್ನಾಟಕದ ಹಳ್ಳಿಗಳ ವಿಚಾರವನ್ನು ಬರೆಯುತ್ತಾರೆ.]ವಿಚಾರವನ್ನು ಬರೆಯುವುದರಿಂದ ಓದಲು ಖುಷಿ.
ಮುಂದಿನ ಲೇಖನವನ್ನು ಬೇಗನೇ ಓದಿ ಕಾಮೆಂಟಿಸುತ್ತೇನೆ...

ನೀವು ಸಾಧ್ಯವಾದರೆ ನನ್ನ ಬ್ಲಾಗಿನಲ್ಲಿ ಬೆಕ್ಕಿಗೆ ಜ್ವರ, ಕೂದಲು ಪುರಾಣವನ್ನು ಓದಿ enjoy ಮಾಡಿ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6794037534272902548.post-71824244467609289772009-09-16T23:01:21.144+12:002009-09-16T23:01:21.144+12:00Good to see you back. Had not heard from you in a...Good to see you back. Had not heard from you in a while.
ee sala mysore pryana yavaga anta tilsi.. siguva.Shubhahttps://www.blogger.com/profile/05547907598306378354noreply@blogger.comtag:blogger.com,1999:blog-6794037534272902548.post-23116650579825178822009-07-21T08:34:17.386+12:002009-07-21T08:34:17.386+12:00ಗಿರಿಜಾ, ಮತ್ತೆ ಬಂದಿದ್ದಕ್ಕೆ ಖುಷಿಯಾಯ್ತು. ನಿಮ್ಮ ಹೊಸ ಹಾ...ಗಿರಿಜಾ, ಮತ್ತೆ ಬಂದಿದ್ದಕ್ಕೆ ಖುಷಿಯಾಯ್ತು. ನಿಮ್ಮ ಹೊಸ ಹಾದಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

ನವೆಂಬರಿನಲ್ಲಿ ತೂಕ ಇಳಿಸಿದ ಸಪ್ತಾಹ ಮಾಡಿದ ನಂತ್ರ ನಿಮ್ಮ ಪತ್ತೆಯೇ ಇರಲಿಲ್ಲವಲ್ಲ! ತೂಕ ಇಳಿಸಿ, ಗ್ಲಾಮರಸ್ ಆಗಿ, ಯಾವುದಾದರೂ ನಾಟಕ-ಸಿನೆಮಾ-ಮಾಡೆಲಿಂಗ್ ಅಂಗಳಗಳಿಗೆ ಕಾಲಿಟ್ಟಿರೋ ಅಂದುಕೊಂಡಿದ್ದೆ. ಅವುಗಳಿಗಿಂತ ಈಗಿನ ಕೆಲಸವೇ ವಾಸಿ, ಇದ್ದ ಕಡೆಯೇ ಇರಬಹುದು; ಅಲ್ಲವಾ?ಸುಪ್ತದೀಪ್ತಿhttps://www.blogger.com/profile/16730001861050989067noreply@blogger.comtag:blogger.com,1999:blog-6794037534272902548.post-83463831741881991642009-07-05T03:14:08.716+12:002009-07-05T03:14:08.716+12:00ಅಂತ್ಊ ಬಂದ್ರಲ್ಲಾ! ನೀಲ್ಗಿರಿ ತೋಪಿನಲ್ಲಿ ಮಾಯವಾದ್ರಾ ಅಂತಿ...ಅಂತ್ಊ ಬಂದ್ರಲ್ಲಾ! ನೀಲ್ಗಿರಿ ತೋಪಿನಲ್ಲಿ ಮಾಯವಾದ್ರಾ ಅಂತಿದ್ದೆ :P
ಕೆಲಸ ಗಿಟ್ಟಿಸಿದಕ್ಕೆ ಅಭಿನಂದನೆಗಳು! ಆಡೋ ಜನರ ಬಾಯಿಗೆ ಈಗ ಬೀಗ ಬಿದ್ದಿರಬೇಕಲಾ? ಆದ್ರೂ ನಮ್ಮ್ ಜನ ಹೇಗಿದ್ದ್ರೂ ಮಾತಾಡುತ್ತಾರೆ... ಕೆಲಸಕ್ಕೆ ಸೇರಿದೆ ಅಂತ ಹೇಳಿದ್ರೆ "ಯಾಕೆ ಯಜಮಾನರ ಸಂಬಳ ಸಾಕಾಗೊಲ್ಲವಾ?" :O :(
ಈಗ ನೀವು ನಮ್ಮ ಪಾರ್ಟಿ (ಮನೆ/ಹೊರಗೆ ಎರಡೂ ಕಡೆ ಕೆಲಸ ಮಾಡೋದ್ರಲ್ಲಿ).
ಬಿಡುವಾದಾಗ ಹೀಗೆ ಬರಿತಾಯಿರಿ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-6794037534272902548.post-78398766373105922202009-07-05T01:55:04.164+12:002009-07-05T01:55:04.164+12:00ಹಲೋ ಗಿರಿಜಾ,
ನಿಮ್ಮನ್ನು ಮತ್ತೆ ಕಾಣುತ್ತಿರುವದು ತುಂಬಾ ಖು...ಹಲೋ ಗಿರಿಜಾ,
ನಿಮ್ಮನ್ನು ಮತ್ತೆ ಕಾಣುತ್ತಿರುವದು ತುಂಬಾ ಖುಶಿ ಕೊಡ್ತಾ ಇದೆ. ನಿಮ್ಮ ಹೊಸ work environment ಅನುಭವಗಳನ್ನು ಕೇಳಲಿಕ್ಕೆ ಕಾತುರನಾಗಿದ್ದೇನೆ. ತಿಳಿಸಿರಿ.
-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-6794037534272902548.post-80047777403824704192009-07-04T16:55:09.701+12:002009-07-04T16:55:09.701+12:00ನಾವ್ ಆರಾಮಿದ್ದೀವಿ..
ಖುಷಿ ಆಯ್ತು ನೀವು ಬರೆದಿದ್ದು. :)ನಾವ್ ಆರಾಮಿದ್ದೀವಿ..
ಖುಷಿ ಆಯ್ತು ನೀವು ಬರೆದಿದ್ದು. :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-6794037534272902548.post-14316062681334818732009-07-04T14:51:56.957+12:002009-07-04T14:51:56.957+12:00ತುಂಬಾ ಖುಷಿಯಾಯ್ತು...
ಎಲ್ಲಿ ನಾಪತ್ತೆ ಆಗಿಬಿಟ್ಟರಲ್ಲ ಅ...ತುಂಬಾ ಖುಷಿಯಾಯ್ತು...

ಎಲ್ಲಿ ನಾಪತ್ತೆ ಆಗಿಬಿಟ್ಟರಲ್ಲ ಅಂದು ಕೊಂಡಿದ್ದೆ....

ನೀವು ಬಂದಿದ್ದು ಸಂತೋಷ ಆಯಿತು...

ನಿಮಗೆ ಕೆಲಸ ಸಿಕ್ಕಿದ್ದಕ್ಕೆ ಅಭಿನಂದನೆಗಳು...

ಅಲ್ಲೂ ಕೂಡ ನಿಮಗೆ ಯಶಸ್ಸು ಸಿಗಲಿ....

ಮನೆಕೆಲಸ, ಆಫಿಸ್ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು...
ಒಂದು ಥರಹದ ಚಟದ ಹಾಗೆ....
ಇಲ್ಲೂ ಲೇಖನ ಬರೆಯಿರಿ...

ಓದಲು ನಾವಿದ್ದೇವೆ....

ಪ್ರೀತಿಯಿಂದ....

ಇಟ್ಟಿಗೆ ಸಿಮೆಂಟು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-75622158746469739352009-07-04T13:41:38.906+12:002009-07-04T13:41:38.906+12:00ಯಾವ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳ್ತಿದ್ದೀರ :D = ...ಯಾವ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳ್ತಿದ್ದೀರ :D = ಮಾನವ ಸಂಪನ್ಮೂಲ ದಲ್ಲಿ ನಾವು ಮೊದಲಿಗರು!

ನಿಮ್ಮೂರಲ್ಲಿ ಇಂಟರ್ವ್ಯೂ ಸಮಯದಲ್ಲಿ ಜೊತೆಗೊಬ್ಬರು ಬಂದು ಕುಳಿತುಕೊಳ್ಳಬಹುದು, ನಿಮ್ಮ ಉತ್ತರಿಕೆಗೆ ಸಹಾಯಿಸಬಹುದು ಎಂದ್ರಲ್ಲ! ಹಾಗೆಯೇ ನಿಮ್ಮ ಬದಲಿಗೆ ಅವರು ಕೆಲಸವನ್ನೂ ಮಾಡಬಹುದಾ? ಇದೆಂಥ ಊರಪ್ಪಾ - ಇದ್ಯಾವ ದೇಶವಪ್ಪಾ - ನಮ್ಮೂರೇ ಚನ್ನ - ಎಲ್ಲೆಲ್ಲಿ ನೋಡಿದ್ರೂ, ಯಾವ ಕೆಲಸಕ್ಕಾಗಿ ಪ್ರಯತ್ನ ಪಟ್ರೂ ಕಾಂಪಿಟಿಶನ್ - ಮೊನ್ನೆ ಹಾಗೆಯೇ ಆಯ್ತಲ್ಲ - ಭಿಕ್ಷೆ ಬೇಡೋದಕ್ಕೆ ಅರ್ಜಿ ಗುಜರಾಯಿಸಿದ್ರೆ, ಅದಕ್ಕೂ ಕ್ಯೂ, ಅದರಲ್ಲೂ ನಾನು ಕೊನೆಯವನು :(

ನೀವು ಹೇಗಿದ್ದೀರಿ ಅಂತ ಕೇಳಿ ನಮ್ಮ ದುಃಖದ ಮಡುವನ್ನು ಕದಡಬೇಡಿ :(

ಅದೆಲ್ಲ ಇರ್ಲಿ, ನಿಮ್ಮ ಅಣ್ಣ ತಮ್ಮ ಅಕ್ಕ ತಂಗಿಯರ ಬಗ್ಗೆ ಸ್ವಲ್ಪವೂ ನೆನಪಾಗ್ಲಿಲ್ವಾ?

ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸಿ, ಎಲ್ಲ ರೀತಿಯಲ್ಲಿಯೂ ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆUnknownhttps://www.blogger.com/profile/12979926923499993369noreply@blogger.com