tag:blogger.com,1999:blog-6794037534272902548.post2417312456342635792..comments2023-10-08T22:06:05.119+13:00Comments on NilGiri: ನಾನು ತೂಕ ಇಳಿಸಿದ ಸಪ್ತಾಹ!NilGirihttp://www.blogger.com/profile/05878649568367403490noreply@blogger.comBlogger26125tag:blogger.com,1999:blog-6794037534272902548.post-68893017667257507602010-08-17T10:14:20.900+12:002010-08-17T10:14:20.900+12:00ಚೈತ್ರರವರೇ,
ಮೈಸೂರಿಗೂ ಮಂಡ್ಯಕ್ಕೂ ಏನು ಮಹಾ ದೂರ ಅಲ್ವ?! ...ಚೈತ್ರರವರೇ,

ಮೈಸೂರಿಗೂ ಮಂಡ್ಯಕ್ಕೂ ಏನು ಮಹಾ ದೂರ ಅಲ್ವ?! ನಿಮ್ಮ ಸ್ನೇಹಿತರು ಗೇಲಿ ಮಾಡುತ್ತಾರೆಂದು ಸಪ್ತಾಹ ಮಾಡಬೇಡಿ. ನಿಮಗೇ ನೀವು ದಪ್ಪ ಅನಿಸಿದರಷ್ಟೇ ಸಪ್ತಾಹ ಮಾಡಿ. ಸಪ್ತಾಹ ಅಂದರೆ ಏಳು ದಿನ ಅಲ್ಲವೆ?!! ಸೋಮವಾರದಿಂದ ಭಾನುವಾರದವರೆಗೆ ನಾನು ಮಾಡಿದ್ದು. ಸಪ್ತಾಹದಿಂದ ಅಡ್ಡ ಪರಿಣಾಮಗಳೂ ಇವೆಯಂತೆ, ಹುಷಾರಾಗಿರಿ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-35118030105737091052010-08-16T21:43:06.825+12:002010-08-16T21:43:06.825+12:00Nanna preethiya girija avre neevu nam mysorinavare...Nanna preethiya girija avre neevu nam mysorinavarendu thilidu thumba santhosh aithu nanu mandyada hudgi, nimma sapthahakke thumba dhanyavadhagalu nanu 61 kg agiddini, ee varadinda nimma sapthahana nanu madona andkondidini, ivattu modalane dina somavara nanna geyarella nanna geli madthidare, adre nan bidolla neeve nange spoorthi nodi, ea sapthahana made madthini adre idna eshtu dina madbeku antha enu neevu thilisikottilvalla dayamade eshtu dina madbeku antha thilisi kodthira

inthi
Chaitra.S.GowdaChaitranoreply@blogger.comtag:blogger.com,1999:blog-6794037534272902548.post-56201246802099256662009-01-06T15:21:00.000+13:002009-01-06T15:21:00.000+13:00This comment has been removed by the author.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-68988048595783861942009-01-06T10:56:00.000+13:002009-01-06T10:56:00.000+13:00@ಜಯಶಂಕರ್ : ಲಿಲ್ಲಿಗೆ ಇದೆಲ್ಲಾ ಬೇಡವಂತೆ :D. *********...@ಜಯಶಂಕರ್ : ಲಿಲ್ಲಿಗೆ ಇದೆಲ್ಲಾ ಬೇಡವಂತೆ :D.

@ತೇಜಸ್ವಿನಿ : " ಆಚರಿಸಿ ನೋಡಿ ತೂಕ ಇಳಿಸಿ ಸಪ್ತಾಹ"ದ ಮೇಲೆ ಕ್ಲಿಕ್ ಮಾಡಿ.ಅದೇ ಲಿಂಕು. ಸಪ್ತಾಹದ ಗುಂಪಿಗೆ ಸ್ವಾಗತ:D

@ಇಂಜನಿಯರಿಗೆ : ನಿಮಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ನಿಮ್ಮ ಹಾರೈಕೆಗೆ ಧನ್ಯವಾದಗಳು.
(ಅಂದ ಹಾಗೆ ಎಷ್ಟು ತೂಕ ಇಳಿಸಿದಿರಿ????)NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-82719459113016502522009-01-02T15:48:00.000+13:002009-01-02T15:48:00.000+13:00ಗಿರಿಜಾರವರೆ...ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...ಸುಖ,...ಗಿರಿಜಾರವರೆ...

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

ಸುಖ, ಶಾಂತಿ , ಸಮ್ರುದ್ಧಿಯನ್ನು ತರಲಿ...

ನಿಮ್ಮೆಲ್ಲ ಕನಸು ನನಸಾಗಲಿ...

ಶುಭ ಹಾರೈಕೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-4152992564110946912008-12-26T03:22:00.000+13:002008-12-26T03:22:00.000+13:00ತೂಕ ಇಳಿಸುವುದರ ಕುರಿತಾಗಿ ದಟ್ಸ್ಕನ್ನಡದಲ್ಲಿ ಬಂದ ಲೇಖನದ ...ತೂಕ ಇಳಿಸುವುದರ ಕುರಿತಾಗಿ ದಟ್ಸ್ಕನ್ನಡದಲ್ಲಿ ಬಂದ ಲೇಖನದ ಲಿಂಕ್ ಇದೆಯೇ? ಇದ್ದರಿ ದಯವಿಟ್ಟು ಕೊಡುವಿರಾ? ನಾನೂ ಸಪ್ತಾಹವನ್ನು ಶುರುಮಾಡಬೇಕಾಗಿದೆ...:)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6794037534272902548.post-31703827214043800612008-12-16T05:24:00.000+13:002008-12-16T05:24:00.000+13:00namma geLati lilly yavarige ee vishya tiLidideeya ...namma geLati lilly yavarige ee vishya tiLidideeya ;)ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6794037534272902548.post-53692809727682188022008-12-15T12:17:00.000+13:002008-12-15T12:17:00.000+13:00ತೂಕ ಇಳಿಸಲೇ ಬೇಕಿತ್ತು ಜಯ ಶಂಕರ್! ಇಲ್ಲದಿದ್ದರೆ ಊರಿಗೆ ಹ...ತೂಕ ಇಳಿಸಲೇ ಬೇಕಿತ್ತು ಜಯ ಶಂಕರ್! ಇಲ್ಲದಿದ್ದರೆ ಊರಿಗೆ ಹೋದಾಗ ನಮ್ಮಮ್ಮ ನನ್ನೆಲ್ಲಾ ತಿನ್ನಾಟಕ್ಕೆ ಕಡಿವಾಣ ಹಾಕಿಬಿಡುತ್ತಾರೆ.

ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-37161446760728837442008-12-13T06:24:00.000+13:002008-12-13T06:24:00.000+13:00ಗಿರಿಜಾ ಅವರೆ,ತುಂಬಾ ಚೆನ್ನಾಗಿ ಬರೆದಿದ್ದೀರ :) ಮಾಡುತ್ತೀನ...ಗಿರಿಜಾ ಅವರೆ,
ತುಂಬಾ ಚೆನ್ನಾಗಿ ಬರೆದಿದ್ದೀರ :)
ಮಾಡುತ್ತೀನಿ ಎಂಬ ಛಲವಿದ್ದಿದ್ದರಿಂದಲೇ ಇದನ್ನು ಸಾಧಿಸಿದ್ದೀರ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6794037534272902548.post-55743498528318134402008-12-12T14:19:00.000+13:002008-12-12T14:19:00.000+13:00@ಶಿವು,ದಪ್ಪಗಿಲ್ಲಾ ಅಂದ ಮೇಲೆ ಈ ರೀತಿಯ ವನವಾಸವೇಕೆ?! ಮೊದ...@ಶಿವು,

ದಪ್ಪಗಿಲ್ಲಾ ಅಂದ ಮೇಲೆ ಈ ರೀತಿಯ ವನವಾಸವೇಕೆ?! ಮೊದಲು ಚೆನ್ನಾಗಿ ತಿಂದೂ ತಿಂದೂ ತಿಂದೂ ದಪ್ಪವಾಗಿ, ಆಮೇಲೆ ಸಪ್ತಾಹ ಮಾಡಬೇಕು :D.

@ ಸಿವಿಲ್ ಇಂಜನೀಯರರೆ,

ನಾವು ಇಲ್ಲಿಂದ, ನಿಮ್ಮ ಸಪ್ತಾಹಕ್ಕೆ ಶುಭ ಕೋರಿ ಆಶೀರ್ವದಿಸಿದಕ್ಕೇ ಅದು ಯಶಸ್ವಿಯಾದದ್ದು:D.ಇನ್ನೊಂದು ವಾರ ಬಿಡುವು ಕೊಟ್ಟು ಮತ್ತೆ ಮಾಡಿ ನೋಡಿ, ಎಚ್ಚರಿಕೆ: ಚರ್ಮ ಒಣಗಿದಂತಿರುವುದು, ಕೂದಲು ಉದುರುವುದು ಹೀಗೆ ಸಪ್ತಾಹದ ಅಡ್ಡಪರಿಣಾಮಗಳೂ ಇವೆಯಂತೆ. ಹುಷಾರಾಗಿರಿ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-5393468763982087842008-12-12T10:33:00.000+13:002008-12-12T10:33:00.000+13:00@ ಕಾಕಾ,ಸೂಚನೆಗಳೇನೋ ಓದಲು " ಚೆನ್ನಾಗಿವೆ" ಆಚರಿಸಲು ಸ್ವಲ್...@ ಕಾಕಾ,

ಸೂಚನೆಗಳೇನೋ ಓದಲು " ಚೆನ್ನಾಗಿವೆ" ಆಚರಿಸಲು ಸ್ವಲ್ಪ ಕಷ್ಟ :D!

@ ಹರೀಶ್,

ಎರಡು ಸಪ್ತಾಹಗಳಿಂದ ಒಟ್ಟು 8 ಕೆ.ಜಿ.ತೂಕ ಇಳಿಸಿದೆ! ಕುಂಬಳಕಾಯಿ ತರಹ ಇದ್ದರೆ, ನಮಗೇನಂತೆ "ಕುಂಬಳಕಾಯಿ ತರಹ ಇರೋ ಹುಡುಗಿನೇ ಸಿಕ್ಕುತ್ತಾಳೆ! j/k :D.

ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

@ ಸುಪ್ತದೀಪ್ತಿ,

ನೀವು " ಸಪ್ತಾಹ"ದ ಅಡ್ಡಪರಿಣಾಮಗಳನ್ನು ಹೇಳಿದ ಮೇಲೆ ನಾನೂ ಒಂದಷ್ಟು ಗೂಗಲಿಸಿ ನೋಡಿದೆ. ಕೆಲವರು ಕೂದಲು ಉದುರುತ್ತದೆ, ಚರ್ಮ ಒಣಗಿದಂತಾಗುತ್ತದೆ ಎಂದೆಲ್ಲಾ ಬರೆದಿದ್ದಾರೆ :(

ಆದರೆ ನನ್ನ ಮೇಲೆ ಇವು ಯಾವ ಅಡ್ಡಪರಿಣಾಮಗಳು ಬೀರಲೇ ಇಲ್ಲ :D. ಊರಿಗೆ ಹೋಗುವಷ್ಟರಲ್ಲಿ ಆದಷ್ಟು ಸಣ್ಣವಾಗಲೇಬೇಕು ;-)
*************************NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-29436541111652739172008-12-12T02:12:00.000+13:002008-12-12T02:12:00.000+13:00girijaaravare....naanu yashasviyaagi mugisiddEne.....girijaaravare....

naanu yashasviyaagi mugisiddEne...
5 kilo kaDime aade...
oMduvaara biTTu matte shuru maaDONa aMdukoMDiddEne...
tuMbaa...tuMbaa dhanyavaadagaLu.....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-41981875615043509452008-12-09T18:29:00.000+13:002008-12-09T18:29:00.000+13:00ಗಿರಿಜಾ ಮೇಡಮ್,thanks for comment.ಮೊದಲೇ ಹೇಳಿದ್ದೇನೆ. ...ಗಿರಿಜಾ ಮೇಡಮ್,
thanks for comment.
ಮೊದಲೇ ಹೇಳಿದ್ದೇನೆ. ತಲೆಮೇಲೆ ಹಾಕಿದ್ದನ್ನೆಲ್ಲಾ ಟೋಪಿ ಅಂತ ಪರಿಗಣಿಸಿ ನೋಡಬೇಕಾಗಿ ವಿನಂತಿ.

ಗಿರಿಜಾ ಮೇಡಮ್,
ಈ ಲೇಖನವನ್ನು ಮೊದಲು ಹಾಕಿದ್ದೆ. ಅದು ಹೆಚ್ಚು ಜನ ಬ್ಲಾಗಿಗರಿಗೆ ತಲುಪಿರಲಿಲ್ಲವಾದ್ದರಿಂದ ಮತ್ತೊಮ್ಮೆ ಫೋಟೋಸಮೇತ ಹಾಕಿದ್ದೇನೆ ಆಷ್ಟೆ. ಇನ್ನು ಮುಂದೆ ಹೊಸ ಲೇಖನಗಳು ಮಾತ್ರ ಬರುತ್ತವೆಂದು ಭರವಸೆ ಕೊಡುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6794037534272902548.post-46131324767798014622008-12-08T22:14:00.000+13:002008-12-08T22:14:00.000+13:00ಗಿರಿಜಾ ಮೇಡಮ್,ಮತ್ತೊಮ್ಮೆ ಓದಿದೆ. ಏಕೆಂದರೆ ನಾವು ಇಂ...ಗಿರಿಜಾ ಮೇಡಮ್,
ಮತ್ತೊಮ್ಮೆ ಓದಿದೆ. ಏಕೆಂದರೆ ನಾವು ಇಂದಿನಿಂದ ಸ್ವಲ್ಪ ನಿಮ್ಮ ಪ್ರಯೋಗವನ್ನು ಮಾಡೋಣವೆಂದು. ಅಂದಹಾಗೆ ನಾನು ನನ್ನಾಕೆ ದಪ್ಪಗಿಲ್ಲ. ಅದರೂ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದೆನಿಸುತ್ತಿದೆ.
ಆಹಾಂ! ನನ್ನ ಎರಡು ಬ್ಲಾಗುಗಳಲ್ಲೂ ಹೊಸ ಲೇಖನಗಳಿವೆ. ಕ್ಯಾಮೆರಾ ಹಿಂದೆಗೆ ಒಬ್ಬ ಹಿರಿಯಜ್ಜ ಬಂದಿದ್ದಾನೆ. ಹಾಗೆ ಮದುವೆ ಮನೆಯ ಹೊಸದೃಶ್ಯಗಳಿಗಾಗಿ ಛಾಯಾ ಕನ್ನಡಿ ಬೇಟಿ ಕೊಡಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6794037534272902548.post-13680518673411819852008-12-07T09:51:00.000+13:002008-12-07T09:51:00.000+13:00ನಿಮ್ಮ ನರೇಶನ್ ಚೆನ್ನಾಗಿದೆ. ಸ್ವಾರಸ್ಯಕರವಾಗಿದೆ.ಈ ಡಯಟ್ ಪ...ನಿಮ್ಮ ನರೇಶನ್ ಚೆನ್ನಾಗಿದೆ. ಸ್ವಾರಸ್ಯಕರವಾಗಿದೆ.

ಈ ಡಯಟ್ ಪ್ರಯೋಗ ನಾನೂ ಮಾಡಿದ್ದೆ, ೨೦೦೨ರಲ್ಲಿ. ಆಗ (2001-2002) ಇದು ಅಂತರ್ಜಾಲದಲ್ಲಿ ಬಹಳವೇ ಪ್ರಚಲಿತದಲ್ಲಿತ್ತು. ನನ್ನ ಬಹಳಷ್ಟು ಸ್ನೇಹಿತರು, ಸ್ನೇಹಿತೆಯರು ಇದನ್ನು ಪ್ರಯೋಗಿಸಿದ್ದರು, ಹಗುರಾಗಿದ್ದರು. ಅನ್ನ ಇಷ್ಟವೇ ಆದರೂ, ವೆರೈಟಿ ಪ್ರಿಯೆ ಆದ್ದರಿಂದ ಅಷ್ಟೇನೂ ಕಷ್ಟ ಆಗಿರಲಿಲ್ಲ. ಗಂಡ, ಮಕ್ಕಳಿಗೆ ಅಡುಗೆ ಮಾಡಿಟ್ಟು ನನಗಾಗಿ ಹಣ್ಣು ತರಕಾರಿ ಹೆಚ್ಚಿ-ಕೊಚ್ಚಿ ತಿನ್ನುತ್ತಿದ್ದೆ. 'ದಿನವಿಡೀ ಅಡುಗೆ ಮನೆಯಲ್ಲೇ ಇದ್ದೇನೆ' ಅನ್ನಿಸಿದರೂ 'ಒಂದೇ ವಾರ ತಾನೇ' ಅನ್ನುವ ಸಮಾಧಾನವೂ ಇತ್ತು!! ಮೊದಲ ಸಲವೇ ೬ ಕಿಲೋ ತೂಕ ಕಳಕೊಂಡೆ.

ಖುಷಿಯಿಂದ ಒಂದು ತಿಂಗಳ ಬಳಿಕ ಇನ್ನೊಮ್ಮೆ ಮಾಡಿದಾಗ, ನಾಲ್ಕನೇ ದಿನಕ್ಕೆ ತಲೆಗೂದಲು, ಹುಬ್ಬಿನ ಕೂದಲು, ಕಣ್ಣರೆಪ್ಪೆಗೂದಲು ಕೂಡಾ ಉದುರಲು ಶುರುವಾಗಿದ್ದವು. ಭಯವಾದರೂ- ಇನ್ನು ಮೂರು ದಿನವಷ್ಟೇ ಅಂದುಕೊಂಡು- ಮುಗಿಸಿಯೇ ಬಿಟ್ಟೆ, ಮತ್ತೆ ೪ ಕಿಲೋ ಹಗುರವಾಗಿದ್ದೆ. ಆಗ ಕಳೆದುಕೊಂಡ ತೂಕ ಮತ್ತೆ ನಾಲ್ಕು ವರ್ಷಗಳಲ್ಲಿ ಮೈಯೇರಿದ್ದರೂ, ತಲೆಗೂದಲು ಮಾತ್ರ ಮೊಳೆಯಲೇ ಇಲ್ಲ.

ಅದೇ ಭಯಕ್ಕೆ ಅದನ್ನು ಮತ್ತೆ ಪ್ರಯೋಗಿಸಲು ಧೈರ್ಯವೂ ಬಂದಿಲ್ಲ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6794037534272902548.post-85969971560820762712008-12-06T20:45:00.000+13:002008-12-06T20:45:00.000+13:00ನಾನೂ ಅನ್ನ ಪ್ರಿಯ :-)ಚೆನ್ನಾಗಿ ಬರೆದಿದ್ದೀರ. ಆದರೆ ಎಷ್ಟು...ನಾನೂ ಅನ್ನ ಪ್ರಿಯ :-)

ಚೆನ್ನಾಗಿ ಬರೆದಿದ್ದೀರ. ಆದರೆ ಎಷ್ಟು ಕೆಜಿ ತೂಕ ಇಳಿಸಿಕೊಂಡಿರಿ ಅಂತ ಬರೆದೇ ಇಲ್ಲ!

ನಾನೂ ಒಂದು ಕುಂಬಳಕಾಯಿ ಥರ ಇದ್ದೇನೆ.. ಆದರೆ ಇಂಥ ಪ್ರಯೋಗ ಮಾಡುವ ಆಲೋಚನೆ ಸದ್ಯಕ್ಕಿಲ್ಲ :DHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6794037534272902548.post-20144582256531760342008-12-06T05:24:00.000+13:002008-12-06T05:24:00.000+13:00ನಿಮ್ಮ ತೂಕ ಇಳಿಸುವ ಸೂಚನೆಗಳು ಬಾಯಲ್ಲಿ ನೀರು ಬರಿಸುವಂತೆ ಇ...ನಿಮ್ಮ ತೂಕ ಇಳಿಸುವ ಸೂಚನೆಗಳು ಬಾಯಲ್ಲಿ ನೀರು ಬರಿಸುವಂತೆ ಇವೆಯಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-6794037534272902548.post-72448193926729048432008-12-04T21:17:00.000+13:002008-12-04T21:17:00.000+13:00ಒಳ್ಳೇ ಕೆಲಸಕ್ಕೆ ನೂರೆಂಟು ವಿಘ್ನಗಳು ಬರುತ್ತವಂತೆ ರೂಪ :D ...ಒಳ್ಳೇ ಕೆಲಸಕ್ಕೆ ನೂರೆಂಟು ವಿಘ್ನಗಳು ಬರುತ್ತವಂತೆ ರೂಪ :D ನಿಧಾನಕ್ಕೆ ಟ್ರೈ ಮಾಡಿ. ನಿಮ್ಮ ಹಾರೈಕೆಗೆ ಧನ್ಯವಾದಗಳು :).NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-79244276944762342762008-12-02T08:51:00.000+13:002008-12-02T08:51:00.000+13:00ನೀವೂ ನನ್ನ್ ಹಾಗೆ ವೆರೈಟಿ ಅನ್ನ ಪ್ರಿಯರು ಅಂತ ತಿಳಿದು ಖುಶ...ನೀವೂ ನನ್ನ್ ಹಾಗೆ ವೆರೈಟಿ ಅನ್ನ ಪ್ರಿಯರು ಅಂತ ತಿಳಿದು ಖುಶಿ ಆಯಿತು. ತೂಕ ಇಳಿಸಿಕೊಂಡಿದಕ್ಕೆ ಅಭಿನಂದನೆಗಳು ಗಿರಿಜಾ!! ಮುಂದಿನ ಸಪ್ತಾಹ ಬೆಸ್ಟ್ ಆಫ್ ಲಕ್ !!

ಈ ಜೆನೆರಲ್ ಮೋಟಾರ್ಸ್ ನವರ ಡಯಟ್ ಚಾರ್ಟ್ ನನ್ನ ಕೈ ಸೇರಿ ೬ ತಿಂಗಳುಗಳ ಮೇಲಾಯಿತು, ಇನ್ನೂ ಅದನ್ನ ಟ್ರೈ ಮಾಡೋಕೆ ಆಗಿಲ್ಲ ನಂಗೆ:(ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-6794037534272902548.post-12913345622035715142008-12-01T14:49:00.000+13:002008-12-01T14:49:00.000+13:00@ Sir,ಅಡುಗೆ ಮನೆಗೆ ಯಜಮಾನರ ಪ್ರವೇಶವಿಲ್ಲ! ಅವರು ಯಾವಾಗಲ...@ Sir,
ಅಡುಗೆ ಮನೆಗೆ ಯಜಮಾನರ ಪ್ರವೇಶವಿಲ್ಲ! ಅವರು ಯಾವಾಗಲೋ ಒಮ್ಮೆ ಮಾಡಿದ್ದ " ಪಲಾವ್"ವನ್ನು ನನ್ನೆಲ್ಲಾ ಅಡುಗೆಗೆ ಹೋಲಿಸಿ ಚಪ್ಪರಿಸಿ ಚಪ್ಪರಿಸಿ ತಿಂದಿದ್ದಕ್ಕೆ ಅವರಿಗೆ ಶಿಕ್ಷೆ!

ಲೆಟ್ಯೂಸ್ ಎಂದರೆ ಅದೊಂದು ಬರೀ ಎಲೆಗಳಿರುವ, ಹೂ ಕೋಸಿನಂತಿರುವ ಒಂದು ತರಕಾರಿ. ಸಲಾಡಿನಂತೆ ತಿನ್ನಬಹುದು.

ಲೇಖನ ತಿದ್ದಿ, ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಸಾರ್.

@ಮಧು,

ನೀವೇನೂ ಯೋಚನೆ ಮಾಡಬೇಡಿ. ನಿಮಗೆ ನನ್ನ ತರಹ ಅಡುಗೆ ಬರದ ಹುಡುಗಿಯೇ ಹೆಂಡತಿಯಾಗಿ ಸಿಗಲಿ! ದಿನಕ್ಕೊಂದು ಅಡುಗೆ ಮಾಡುತ್ತಾ, ನಿಮ್ಮ ಕರ ಕೌಶಲ್ಯಕ್ಕೆ ನೀವೇ ಮೆಚ್ಚುತ್ತಾ ಉಬ್ಬಿ ಉಬ್ಬಿ ದಪ್ಪವಾಗುತ್ತೀರ :D

@ Lakshmi,
ಥ್ಯಾಂಕ್ಸು ಲಕ್ಷ್ಮೀ :)

@ Shivu,
ಧಾರಾಳವಾಗಿ ಟ್ರೈ ಮಾಡಿ. ಇಬ್ಬರಿಗೂ all the best!!! ಬರಹ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

@ JH,
ನಮ್ಮಿಬ್ಬರ ಮೈಸೂರು-ಗುಲ್ಬರ್ಗದ ಭಾಷೆಗಳೆರಡೂ ಸೇರಿ ನಮ್ಮದೇ ಬೇರೆ ಕನ್ನಡವಾಗಿದೆ. ಮದುವೆಯಾದ ಹೊಸದರಲ್ಲಿ ಮಾವನವರ ಮಾತಿನ ಅಬ್ಬರಕ್ಕೆ ಹೆದರಿದ್ದೂ ಉಂಟು!

ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

@ ಇಂಜನೀಯರರಿಗೆ,

ಸ್ಫೂರ್ತಿಯ ಸೆಲೆ ಬೆಂಬಲ ಕೊಡುತ್ತೇನೆಂದಾಗ ಇನ್ನು ತಡವೇಕೆ?!!;) ಶುರು ಹಚ್ಚಿಕೊಳ್ಳಿ.

ನಿಮ್ಮ ಹಾರೈಕೆಗೆ ಧನ್ಯವಾದಗಳು.NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-53067725931834693562008-11-30T19:13:00.000+13:002008-11-30T19:13:00.000+13:00ನಿಮ್ಮಿಂದ ನಾನು ಸ್ಪೂರ್ತಿ ಪಡೆದಿದ್ದೇನೆ.. ನನ್ನಾಕೆ ಕೂಡ ಸ...ನಿಮ್ಮಿಂದ ನಾನು ಸ್ಪೂರ್ತಿ ಪಡೆದಿದ್ದೇನೆ.. ನನ್ನಾಕೆ ಕೂಡ ಸಹಾಯ ಮಾಡುತ್ತೇನೆ ಎಂದಿದ್ದಾಳೆ..( ನನ್ನಾಕೆ ಬಳುಕುವ ಬಳ್ಳಿ, ಕೆಲವುಸಾರಿ ಹೊಟ್ಟೆಕಿಚ್ಚು ಬರುತ್ತದೆ)
ನಿಮ್ಮ ಮುಂದಿನವಾರಕ್ಕೆ ಯಶಸ್ಸು ಕೋರುತ್ತೇನೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-26070746716827136352008-11-29T07:35:00.000+13:002008-11-29T07:35:00.000+13:00ತುಂಬಾ ಚನ್ನಾಗಿದೆ ನಿಮ್ಮ ತೂಕ ಇಳಿಸಿದ ಸಪ್ತಾಹದ ವಿವರಣೆ.ನೀ...ತುಂಬಾ ಚನ್ನಾಗಿದೆ ನಿಮ್ಮ ತೂಕ ಇಳಿಸಿದ ಸಪ್ತಾಹದ ವಿವರಣೆ.

ನೀವೂ ತೂಕ ಇಳಿಸಿದ್ದು ಅಲ್ಲದೆ ನಿಮ್ಮ ಸ್ನೇಹಿತರಿಗೂ ತೂಕ ಇಳಿಸಲು ಪ್ರೇರಣೆ ಕೊಟ್ಟಿದ್ದಿರಿ, ಭೇಷ್! :)

ಆದರು ನಿಮ್ಮಿಬ್ಬರ ಮೈ-ಗು ಭಾಷೆ ಹೇಗಿರುತ್ತೆ ಎಂದು ಕುತೂಹಲ! ಉತ್ತರ ಕರ್ನಾಟಕದವರು ಕೇವಲ ಲೌಕಿಕವಾಗಿ ಮಾತನಾಡಿದರೆ ಮೈಸೂರು-ಬೆಂಗಳೂರು ಜನರಿಗೆ ಬಾಯಿಗೆ ಬಂದಂತೆ ಬೈದ ಹಾಗೆ ಅನಿಸುತ್ತದೆ.:D

ನಿಮ್ಮ ಅನುಭವ ಹಂಚಿಕೊಂಡದಕ್ಕೆ ಧನ್ಯವಾದಗಳು.

JHAnonymousnoreply@blogger.comtag:blogger.com,1999:blog-6794037534272902548.post-10366691038601477102008-11-29T06:27:00.000+13:002008-11-29T06:27:00.000+13:00ಮೇಡಮ್,ನಿಮ್ಮ ಆಡುಗೆ ಪುರಾಣ ತುಂಬಾ ಚೆನ್ನಾಗಿದೆ. ಮತ್ತು ...ಮೇಡಮ್,
ನಿಮ್ಮ ಆಡುಗೆ ಪುರಾಣ ತುಂಬಾ ಚೆನ್ನಾಗಿದೆ. ಮತ್ತು ಅದಕ್ಕಿಂತ ನಿಮ್ಮ ಡಯಟಿಂಗ್ ವಿಚಾರವಂತೂ ನಾವು ಯೋಚಿಸುವಂತಿದೆ. ನೀವು ಪ್ರತಿದಿನ ದೈರ್ಯ ಮಾಡಿ ಪ್ರಯತ್ನಿಸಿದ ಪ್ರಯೋಗವಂತೂ ನಾವು[ನಾನು ನನ್ನಾಕೆ]ಪ್ರಯತ್ನಿಸಬಹುದೇನೊ ಅನ್ನಿಸುತ್ತೆ.
ಇನ್ನು ಬರಹದ ವಿಚಾರಕ್ಕೆ ಬಂದಾಗ ತುಂಬಾ ಸರಳವಾಗಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಮತ್ತು ಚೆನ್ನಾಗಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6794037534272902548.post-12977470493288947462008-11-29T02:51:00.000+13:002008-11-29T02:51:00.000+13:00:) :) :) :) all the best mundina saptaahakke !:) :) :) :) all the best mundina saptaahakke !Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-6794037534272902548.post-51710805049910966602008-11-28T19:47:00.000+13:002008-11-28T19:47:00.000+13:00ನಿಮಗೆ ಅಭಿನಂದನೆಗಳು, ತೂಕ ಇಳಿಸಿಕೊಂಡಿದ್ದಕ್ಕೆ.ತೂಕ ಜಾಸ್ತ...ನಿಮಗೆ ಅಭಿನಂದನೆಗಳು, ತೂಕ ಇಳಿಸಿಕೊಂಡಿದ್ದಕ್ಕೆ.
ತೂಕ ಜಾಸ್ತಿ ಮಾಡೋಕೆ ಏನಾದ್ರೂ ಉಪಾಯ ಇದ್ರೆ ಹೇಳ್ರಿ ನನಗೆ, ನಾನು ಈ ಜನ್ಮದಲ್ಲಿ ದಪ್ಪಾಗೋ ಲಕ್ಷಣವೇನೂ ಕಾಣ್ತಾ ಇಲ್ಲ ನನಗೆ :-(
ಮತ್ತೆ, ನೀವೇ ಅಡುಗೆ ಮಾಡ್ಕೋಳಿ ಅಂತ ಹೇಳ್ಬೇಡಿ, ನಂಗೇನೂ ಮಾಡಕ್ಕೆ ಬರಲ್ಲ :-)Anonymoushttps://www.blogger.com/profile/04385992841745114397noreply@blogger.com