tag:blogger.com,1999:blog-6794037534272902548.post1914579304001268432..comments2023-10-08T22:06:05.119+13:00Comments on NilGiri: ದೀಪಾವಳಿ ಹಬ್ಬ ಮತ್ತು ಜ್ಯೂರಿ ಕೆಲಸ!NilGirihttp://www.blogger.com/profile/05878649568367403490noreply@blogger.comBlogger12125tag:blogger.com,1999:blog-6794037534272902548.post-60126502934840517942008-11-28T14:28:00.000+13:002008-11-28T14:28:00.000+13:00@, ಸಿವಿಲ್ ಇಂಜನೀಯರರಿಗೆ, ಈಗ ಬೇಜಾರಿಲ್ಲ! ಮತ್ತೊಮ್ಮ ನನ್ನ...@, ಸಿವಿಲ್ ಇಂಜನೀಯರರಿಗೆ,

ಈಗ ಬೇಜಾರಿಲ್ಲ! ಮತ್ತೊಮ್ಮ ನನ್ನ ಟರ್ನ್ ಬರಲು ಸಿಕ್ಕಾಪಟ್ಟೆ ಟೈಮಿದೆ :D ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

@ ಸಂಗೀತಾ, ಶುಭಾ - ಧನ್ಯವಾದಗಳು.

@ ಕಾಕಾ, ಧನ್ಯವಾದಗಳು. ಇಲ್ಲಿಯವರದು ಇಲ್ಲಿರುವವರೆಗಷ್ಟೇ ಚಂದ. ನಾವಂತೂ ಇಲ್ಲಿ ನೆಲೆ ನಿಲ್ಲುವವರಲ್ಲ!

@ Harish,
ನಿಮ್ಮೆಲ್ಲರ ಢಾಂ ಢೂಂ ಪಟಾಕಿಯ ಹಬ್ಬ ನೋಡಿ ನಾನು ಹೊಟ್ಟೆ ಉರಿದುಕೊಂಡರೆ, ನೀವೊಳ್ಳೆ!

ಅದೇನೋ ಹೇಳುತ್ತಾರಲ್ಲ ಹಂಗೆ ನಾವು. ಬಿಟ್ಟ ಬಂದ ಮೇಲೆಯೇ ಅಕ್ಕರೆ ಜಾಸ್ತಿ.NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-38649963964134825532008-11-23T05:42:00.000+13:002008-11-23T05:42:00.000+13:00ಗಿರಿಜಾ ಅವರೇ, ನಿಮ್ಮ ದೀಪಾವಳಿಯ ಸಡಗರ ನೋಡಿ ಅಸೂಯೆಯೆನಿಸಿತ...ಗಿರಿಜಾ ಅವರೇ, ನಿಮ್ಮ ದೀಪಾವಳಿಯ ಸಡಗರ ನೋಡಿ ಅಸೂಯೆಯೆನಿಸಿತು :-(

ವಿದೇಶದಲ್ಲಿದ್ದರೂ ನಮಗಿಂತ ಚೆನ್ನಾಗಿ ದೀವಳಿಗೆಯನ್ನಾಚರಿಸಿರುವ ನಿಮಗೆ ಹ್ಯಾಟ್ಸಾಫ್!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6794037534272902548.post-35994827369012519822008-11-19T22:40:00.000+13:002008-11-19T22:40:00.000+13:00ಗಿರಿಜಾ,ಈ ಹೊಸ ಅನುಭವವನ್ನು ಓದಿ ವಿಸ್ಮಯವಾಯಿತು.NZನಲ್ಲಿ ಹ...ಗಿರಿಜಾ,
ಈ ಹೊಸ ಅನುಭವವನ್ನು ಓದಿ ವಿಸ್ಮಯವಾಯಿತು.NZನಲ್ಲಿ ಹೀಗೂ ಇದೆಯಾ!
ವಿದೇಶಿ ನೆಲದಲ್ಲಿ ಸುಂದರವಾದ ರಂಗೋಲಿ ಬೆಳಗಿಸಿದ್ದಕ್ಕಾಗಿ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6794037534272902548.post-80982748359866198072008-11-16T20:44:00.000+13:002008-11-16T20:44:00.000+13:00You have written it very well Girija. Deepavaliya ...You have written it very well Girija. Deepavaliya sadagara nijakko nammoralle chenda.....Jury kelasa nijavagaloo easy alla... adraoo adakke kare bandude khushi... opputtene....

keep writing.It is always a pleasure to read your work.Shubhahttps://www.blogger.com/profile/05547907598306378354noreply@blogger.comtag:blogger.com,1999:blog-6794037534272902548.post-62442267675286723502008-11-16T17:51:00.000+13:002008-11-16T17:51:00.000+13:00ಬೇಜಾರು ಮಾಡ್ಕೊಬೇಡಿ.. ಮುಂದಿನ ಸಾರಿ ನೀವೆ ಸಿಲೆಕ್ಟ್ ಅಗುತ...ಬೇಜಾರು ಮಾಡ್ಕೊಬೇಡಿ.. ಮುಂದಿನ ಸಾರಿ ನೀವೆ ಸಿಲೆಕ್ಟ್ ಅಗುತ್ತೀರಿ. ತಡವಾಗಿಯಾದರೂ ದೀಪವಳಿಯ ಶುಭಾಶಯಗಳು.. ಲೇಖನ ಚೆನ್ನಾಗಿದೆ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6794037534272902548.post-80037761908450326512008-11-15T13:16:00.000+13:002008-11-15T13:16:00.000+13:00CHengide Girija!...and Rongoli too...rgdsSangeetha...CHengide Girija!...and Rongoli too...
rgds
SangeethaAnonymousnoreply@blogger.comtag:blogger.com,1999:blog-6794037534272902548.post-45248407885358143492008-11-15T12:23:00.000+13:002008-11-15T12:23:00.000+13:00@ Sir,ರಂಗೋಲಿ, ದೀಪಗಳನ್ನು ಮೆಚ್ಚಿಕೊಂಡು ನಮ್ಮನ್ನು ಆಶೀರ್...@ Sir,
ರಂಗೋಲಿ, ದೀಪಗಳನ್ನು ಮೆಚ್ಚಿಕೊಂಡು ನಮ್ಮನ್ನು ಆಶೀರ್ವದಿಸಿದಕ್ಕೆ ಧನ್ಯವಾದಗಳು.

@ Roopa,
ಥ್ಯಾಂಕ್ಸ್ ರೂಪ. ಇಲ್ಲಿಯೂ ಅಷ್ಟೇ citizens ಮತ್ತು PR ( Permanent Resident) ಆದವರಿಗೆ ಮಾತ್ರ ಕರೆಯುತ್ತಾರೆ.

@ Lakshmi,
ಬೇಜಾರು ಮೊದಲು ಆಗಿದ್ದು ನಿಜ! ಆಮೇಲೆ ಇಲ್ಲಿ ಕೆಲವರ ಅನುಭವ ಕೇಳಿದ ಮೇಲೆ ಸರಿಯಾದೆ :D. ರಂಗೋಲಿಗಳನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

@ Shivu,
ಥ್ಯಾಂಕ್ಸ್ ಶಿವು ಅವರೇ. ನನ್ನ ರಂಗೋಲಿ ನೋಡಿ, ಪಕ್ಕದ ಮನೆಯವನು ಅವನ ಕ್ರಿಸ್ ಮಸ್ಸಿಗೆ ಬಿಟ್ಟುಕೊಡು ಎಂದು ಕೇಳಿದ್ದಾನೆ :)

@ Jh,

ಹಾಸ್ಯ ಅಲ್ಲ JH. ಇಲ್ಲಿ ನಿಜವಾಗಿಯೂ ಹಾಗೆಯೇ ಮಾಡುತ್ತಾರಂತೆ. ಬಹಳ ಜನರ ಅಭಿಪ್ರಾಯವೂ ಇದೇ ಆಗಿದೆ.

ನಿಮಗೂ ನಮ್ಮ ಶುಭಾಶಯಗಳು.

******************NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-89323000123501887512008-11-15T07:19:00.000+13:002008-11-15T07:19:00.000+13:00ದೀಪಾವಳಿ ಹಬ್ಬದ ರಂಗೋಲಿ ಚಿತ್ರಗಳನ್ನು ನೋಡಿದರೆ ಹಬ್ಬವನ್ನು...ದೀಪಾವಳಿ ಹಬ್ಬದ ರಂಗೋಲಿ ಚಿತ್ರಗಳನ್ನು ನೋಡಿದರೆ ಹಬ್ಬವನ್ನು ಚನ್ನಾಗಿ ಆಚರಿಸಿದಂತಿದೆ. ಚಿತ್ರಗಳು ತುಂಬಾ ಚನ್ನಾಗಿವೆ. ನಮ್ಮ ಮನೆಯಿಂದ ನಿಮ್ಮ ಮನೆಗೆ,ತಡವಾಗಿಯಾದರೂ,ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

ಪಂಚಾಯತನಾಗಿ(Juror) ನ್ಯಾಯ ದೊರಕಿಸಿಕೊಡುವುದು ಪ್ರತಿಯೊಬ್ಬರ ನಾಗರಿಕ ಕರ್ತವ್ಯ, ಅವಕಾಶ ಒದಗಿ ಬಂದರೆ ಪ್ರತಿಯೊಬ್ಬರೂ ಭಾಗವಹಿಸಲೇಬೇಕು ಎಂಬುದು ನನ್ನ ಅಭಿಪ್ರಾಯ. Ministry of Justice ಕರೆಗೆ ಸಮ್ಮತಿಸಿ ನ್ಯಾಯಾಲಯಕ್ಕೆ ತೆರಳಿ ನೀವು ನಿಮ್ಮ ನಾಗರಿಕ ಕರ್ತವ್ಯವನ್ನು ಮಾಡಿದ್ದಿರಿ. ನಿಮ್ಮನ್ನು ಅರಿಸಲ್ಲಿಲ್ಲ ಅದು ಬೇರೆ ವಿಷಯ.

ಅಂತರ್ಜಾಲದಲ್ಲಿ ಹಲವರ ಅನುಭವ ಓದಿದಾಗ New Zealand ನಲ್ಲಿ ನೀವು ಹಾಕಿರುವ ಬಟ್ಟೆ ಹಾಗು ಕಾಣುವ ರೀತಿಯಿಂದ ನೀವು ಸುಸಂಕೃತರು, ಓದಿದವರು, ವಿದ್ಯಾವಂತರ ಹಾಗೆ ಕಂಡರೆ ನಿಮ್ಮನ್ನು challenge ಮಾಡುತ್ತಾರೆ ಎಂದು ಅನಿಸುತ್ತದೆ. ಇದು ಹಸ್ಯವೋ ಇಲ್ಲ ನಿಜವೋ ಗೊತ್ತಿಲ್ಲ. ಹಾಸ್ಯವಿದ್ದರೆ ಒಳ್ಳೆಯದು!

JHAnonymousnoreply@blogger.comtag:blogger.com,1999:blog-6794037534272902548.post-80049593787826905532008-11-14T21:41:00.000+13:002008-11-14T21:41:00.000+13:00ರಂಗೋಲಿಗಳು ಅವುಗಳಿಗೆ ಇಟ್ಟ ದೀಪಗಳು ತುಂಬಾ ಚೆನ್ನಾಗಿವೆ. ...ರಂಗೋಲಿಗಳು ಅವುಗಳಿಗೆ ಇಟ್ಟ ದೀಪಗಳು ತುಂಬಾ ಚೆನ್ನಾಗಿವೆ. ನೀವು ನಿಜಕ್ಕೂ ಅಲ್ಲಿ ನಮ್ಮ ರಂಗೋಲಿ ಬಿಟ್ಟು ನಮ್ಮ ದೇಶೀತನವನ್ನು ಮೆರೆದಿದ್ದೀರಿ. very good.
ಇನ್ನು ನಿಮ್ಮ ಜ್ಯೂರಿ ಕೆಲಸ ಎರಡು ಹೊಸ ವಿಚಾರಗಳೆನಿಸಿದವು. ನಿಮ್ಮ ದೀಪಾವಳಿಗೆ ನನ್ನ ಶುಭಾಷಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6794037534272902548.post-51147197256571118962008-11-14T19:11:00.000+13:002008-11-14T19:11:00.000+13:00ಮನಸ್ಸಿಗೆ ಬೇಜಾರ್ ಮಾಡ್ಕೋಬೇಡಿ ಜ್ಯೂರಿಗೆ ಸೆಲೆಕ್ಟ್ ಆಗ್ಲಿ...ಮನಸ್ಸಿಗೆ ಬೇಜಾರ್ ಮಾಡ್ಕೋಬೇಡಿ ಜ್ಯೂರಿಗೆ ಸೆಲೆಕ್ಟ್ ಆಗ್ಲಿಲ್ಲ ಅಂತ...there is always a next time ಅಲ್ವಾ ? ರಂಗೋಲಿಗಳು ತುಂಬಾ ಚೆನ್ನಾಗಿವೆ.ನಿಜ್ವಾಗ್ಲೂ..ಭಾರತದಲ್ಲಿದ್ದು ನಾವು ಈ ಥರ ದೀಪಾವಳಿ ಆಚರಿಸಲಿಲ್ಲ...ನೀವು ಮೀರಿಸಿಬಿಟ್ಟಿರಿ ಬಿಡಿ :-)Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-6794037534272902548.post-51885016395737219012008-11-14T16:54:00.000+13:002008-11-14T16:54:00.000+13:00ಸುಂದರವಾದ ರಂಗೋಲಿಗಳು ಗಿರಿಜ ಅವರೆ. ಜ್ಯೂರಿ ಕೆಲಸಕ್ಕೆ ಕರೆ...ಸುಂದರವಾದ ರಂಗೋಲಿಗಳು ಗಿರಿಜ ಅವರೆ. ಜ್ಯೂರಿ ಕೆಲಸಕ್ಕೆ ಕರೆ ಬಂದಿದಕ್ಕೆ ಅಭಿನಂದನೆಗಳು !! ಇಲ್ಲಿ, US ಪ್ರಜೆಗಳಿಗೆ ಮಾತ್ರ ಆ ಅವಕಾಶವಿದೆ.ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-6794037534272902548.post-72131286122709874012008-11-14T15:01:00.000+13:002008-11-14T15:01:00.000+13:00ಆಕೆ ನಿಮ್ಮ ಟೀಚರಮ್ಮ ಅಲ್ಲ! ಚೀಟರಮ್ಮ :(ಹೋಗಲಿ ಬಿಡಿ, ಇದೊ...ಆಕೆ ನಿಮ್ಮ ಟೀಚರಮ್ಮ ಅಲ್ಲ! ಚೀಟರಮ್ಮ :(
ಹೋಗಲಿ ಬಿಡಿ, ಇದೊಂದು ಅನುಭವ ಆದ ಹಾಗಾಯ್ತು - ಹಾಗೇನಾದರೂ ನೀವು ಜ್ಯೂರಿಯಾಗಿ ಸೆಲೆಕ್ಟಾಗಿದ್ದರೆ, ಬ್ಲಾಗಿನ ಗತಿ :o
ಬ್ಲಾಗಿನ ಬಾಗಿಲನ್ನು ಪ್ರತಿ ಬಡಿದೂ ಬಡಿದೂ, ಆಗುವ ನಮ್ಮ ಕೈಗಳ ಗತಿ
ದೀಪಾವಳಿ ಸಂಚಿಕೆಗಾಗಿ ವರ್ಷವಿಡೀ ಕಾಯ್ದು ಕುಳಿತುಕೊಳ್ಳುವ ಈ ಓದುಗರನ್ನು ಎಂದೂ ಮರೆಯಬೇಡಿ

ಎಲ್ಲೂ ಹೋಗ್ಬೇಡಿ ಅಕ್ಕಮ್ಮೋ ಎಲ್ಲೂ ಹೋಗ್ಬೇಡಿ
ಬ್ಲಾಗನು ಬಿಟ್ಟು ಅಲ್ಲಿ ಇಲ್ಲಿ ಎಲ್ಲೂ ಹೋಗ್ಬೇಡಿ ... :P

ಈ ಸಲ ಬರಹದಲ್ಲಿ ಚತ್ಕಾರ ಷಟ್ಕಾರಗಳಿಲ್ಲದಿದ್ದರೂ, ರೋಚಕ ಓಟವಂತೂ ಇದ್ದೆ ಇದೆ. ಬಹಳ ಸಂತಸ ತಂದದ್ದೇನೆಂದರೆ, ಸುಂದರ ರಂಗೋಲಿಗಳು, ಅದರಲ್ಲಿಟ್ಟು ಜಗತ್ತಿಗೆ ತೋರಿಸಿರುವ ದೀಪಗಳು.

ನಿಮ್ಮಿಂದ ಜಗವು ಚಿರಂತನ ದೇದೀಪ್ಯಮಾನವಾಗಿರಲಿ Unknownhttps://www.blogger.com/profile/12979926923499993369noreply@blogger.com