tag:blogger.com,1999:blog-6794037534272902548.post1570027081563546736..comments2023-10-08T22:06:05.119+13:00Comments on NilGiri: ನಾ ಕಂಡ ವಿಭಿನ್ನ ಸಂಸ್ಕೃತಿNilGirihttp://www.blogger.com/profile/05878649568367403490noreply@blogger.comBlogger6125tag:blogger.com,1999:blog-6794037534272902548.post-23719949424344241412008-06-11T22:56:00.000+12:002008-06-11T22:56:00.000+12:00ನಿಮ್ಮ ಅನುಭವವೂ ಚೆನ್ನಾಗಿದೆ JH ! ಯಜಮಾನರಿಗೂ ಇದೇ ರೀತಿ ಆ...ನಿಮ್ಮ ಅನುಭವವೂ ಚೆನ್ನಾಗಿದೆ JH ! ಯಜಮಾನರಿಗೂ ಇದೇ ರೀತಿ ಆಗಿತ್ತಂತೆ. ಅವರಂತೂ ಕೆಲವು ಕಲರ್ ಶರ್ಟ್ ಗಳನ್ನು ಹಾಕುವುದೇ ಇಲ್ಲ. ಅವೆಲ್ಲಾ " ಗೇ " ಕಲರ್ ಅಂತೆ.

@ Madhu,
ಇಲ್ಲೂ ಸಂಘಗಳಿವೆ. ವರ್ಷಕ್ಕೊಮ್ಮೆ ಮೆರವಣಿಗೆ ಹೋಗುತ್ತಾರೆ. ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

@ Sangita, Thanks.

@ Sudesh,
ನೀವು ಹೇಳಿದಂತೆ ನಾವು ಬೆಳೆದ ವಾತಾವರಣಕ್ಕೆ ಇಲ್ಲಿನವರ ಜೀವನ ಕ್ರಮ ಒಮ್ಮೊಮ್ಮೆ ಮುಜುಗರವೆನಿಸುತ್ತದೆ. ತಾಣಕ್ಕೆ ಭೇಟಿಕೊಟ್ಟಿದ್ದಕ್ಕೆ ಧನ್ಯವಾದಗಳು.

````````````````````````NilGirihttps://www.blogger.com/profile/05878649568367403490noreply@blogger.comtag:blogger.com,1999:blog-6794037534272902548.post-11494999224842642652008-05-28T00:16:00.000+12:002008-05-28T00:16:00.000+12:00Dear All,On the occasion of 8th year celebration o...Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

Please do come and forward the same to your like minded friendsUnknownhttps://www.blogger.com/profile/00300630804498008655noreply@blogger.comtag:blogger.com,1999:blog-6794037534272902548.post-347701594630560872008-05-23T06:11:00.000+12:002008-05-23T06:11:00.000+12:00thumba manojnavaagiththu... salingigaLu saahachary...thumba manojnavaagiththu... salingigaLu saahacharya hanchikoLLuvudu thappu alla anisuththade... naavu beLedubandiruva vyavasthe maththu sampradaayagaLu idannu ashtu sulabhavaagi oppikoLLadanthe maadidhe ashte...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-6794037534272902548.post-42978990767382029722008-05-18T03:29:00.000+12:002008-05-18T03:29:00.000+12:00Hello Girija....as usual thumba chenagi u have wri...Hello Girija....as usual thumba chenagi u have written.....thnq for sharing...:)
warm rgds
SangeethaSumeruhttps://www.blogger.com/profile/12146309353724103828noreply@blogger.comtag:blogger.com,1999:blog-6794037534272902548.post-91039779947872700902008-05-18T00:10:00.000+12:002008-05-18T00:10:00.000+12:00ee lekhana nijakku nimma ella lekhanagaliginta vib...ee lekhana nijakku nimma ella lekhanagaliginta vibhinnavaagide.... it carries

nija kelavu deshagalu 'salingi' galige maanyate needide.. eshto kade avarade aada sangha samsthe galive..

bharathiyarige ee vyavaste arthaisikolluvudu haagu adakke bele koduvudu theera kashta..

aadare intha salingi galannu jagattina yaavude bhaagadallu kaanabahudu embudannu odiddene...

well written Girija.maddyhttps://www.blogger.com/profile/05683024591742149044noreply@blogger.comtag:blogger.com,1999:blog-6794037534272902548.post-2593744278602053212008-05-16T03:07:00.000+12:002008-05-16T03:07:00.000+12:00ತುಂಬಾ ಕುತುಹಲವಾಗಿದೆ ನಿಮ್ಮ ಈ ಬರಹ ನೀಲ್-ಗಿರಿ!ಅಮೇರಿಕಾ ಗ...ತುಂಬಾ ಕುತುಹಲವಾಗಿದೆ ನಿಮ್ಮ ಈ ಬರಹ ನೀಲ್-ಗಿರಿ!

ಅಮೇರಿಕಾ ಗೆ ಹೊಸದಾಗಿ ಬಂದಾಗ ನೆಡೆದ ಒಂದು ಹಾಸ್ಯ ಸಂಗತಿ ನನಗೆ ನೆನಪಿಗೆ ಬರುತ್ತದೆ.

ನೀವು ಹೇಳಿದ ಹಾಗೆ ಊರಿನಲ್ಲಿ ಕಾಲೇಜು ಓದುವಾಗ ತುಂಬಾ ಹತ್ತಿರದ ಗೆಳೆಯರ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುವುದು ಸರ್ವೇಸಾಮಾನ್ಯ.

ಅಮೇರಿಕಾಗೆ ಬಂದ ಮೇಲು ಇನ್ನ ಒಂಟಿ ಜೀವನ ಇದ್ದುದರಿಂದ ನಾವೆಲ್ಲ ಒಂಟಿ ಜೀವಿಗಳು ಒಂದೇ ಮನೆ ಮಾಡಿಕೊಂಡು ಇದ್ದೆವು. ಹಾಗಿರುವಾಗ ಕೆಲವರು ನನಗೆ ತುಂಬಾ ಒಳ್ಳೆಯ ಗೆಳೆಯರಾದರು ಮತ್ತು ನಾವು ಕೂಡ ಹೊರಗೆ ಹೋದರೆ ಹೆಗಲ ಮೇಲೆ ಕೈ ಹಾಕಿ ಹೋಗುತಿದ್ದೆವು. ಹೊಸದಾಗಿ ಬಂದ ನಮಗೆ same sex couple ಬಗ್ಗೆ ಗೊತ್ತೆ ಇರಲಿಲ್ಲ(ವಯಸ್ಸು 20 ವರ್ಷ ದಾಟಿದ್ದರು!) ಬೇರೆ ಊರಿನಲ್ಲಿ theme parks ಗೆ ಹೋದಲ್ಲಿ ಗೆಳೆಯರೊಡನೆ ತುಂಬಾ ಸನಿಹವಾಗಿ ಕೂರುವುದು ಹೆಗಲ ಮೇಲೆ ಕೈ ಹಾಕಿ parks ನಲ್ಲಿನ show ಗಳನ್ನೂ ನೋಡುವುದು ಎಲ್ಲ ಮಾಡ್ತಾ ಇದ್ದೆವು.

ನನ್ನ ಬಾಲ್ಯ ಸ್ನೇಹಿತನೊಬ್ಬ ಬೇಸಿಗೆ ರಜೆಗಾಗಿ ನಾವಿರುವ ಊರಿಗೆ ಬಂದಿದ್ದ. ಅವನು ಆಗಾಗಲೇ ಅಮೇರಿಕಾಗೆ ಬಂದು ಸುಮಾರು 2-3 ವರ್ಷಗಳು ಆಗಿದ್ದವು. ಸರಿ ಬಾಲ್ಯ ಸ್ನೇಹಿತ ಅಂತ ಹೊರಗಡೆ ಹೋದಾಗ ಆವನ ಹೆಗಲ ಮೇಲೆ ಸಹಜವಾಗಿ ಕೈ ಹಾಕಲು ನಾನು ಪ್ರಯತ್ನಿಸಿದೆ ಆಗ ಆವನು electric shock ಹೊಡೆದವನಂತೆ ಹಿಂದೆ ಸರಿದು ನನ್ನ ಕೈಯನ್ನು ಅವನ ಹೆಗಲ ಮೇಲಿಂದ ತೆಗೆದು ಹಾಕಿ ತುಂಬಾ ಕೋಪದಿಂದ ಮತ್ತೆ ಎಂದೂ ಆ ರೀತಿ ಕೈ ಹಾಕ ಬೇಡ ಅಂತ ತಾಕೀತು ಮಾಡಿದ. ನನಗೆ ಆಶ್ಚರ್ಯ, ಊರಿನಲ್ಲಿ ಇದ್ದಾಗ ಸರಿ ಇದ್ದನಲ್ಲ ಈವನಿಗೆ ಏನಾಯಿತು ಅಂತ ನನ್ನ ಯೋಚನೆ.
ಮನೆಗೆ ಬಂದಮೇಲೆ ನಾನು ಸ್ವಲ್ಪ ಬೇಸರದಿಂದ ಕೈ ಹಾಕಿದ್ದಕ್ಕೆ ಏನಾಯಿತು ಅಂತ ಕೇಳಿದೆ. ಆಗ ನನ್ನ ಗೆಳೆಯ ಎಲ್ಲಾ ಬಿಡಿಸಿ ಹೇಳಿದ, ಅಮೇರಿಕಾದಲ್ಲಿನ ನಾನಾ ಬಗೆಯ ಸಂಸ್ಕೃತಿಯ ಬಗ್ಗೆ. ಆವನು ಹೇಳಿದ ಮೇಲೆ ನಾವು ಅಷ್ಟು ದಿನ ಹೆಗಲ ಮೇಲೆ ಕೈ ಹಾಕಿ ಓಡಾಡಿದ ದಿನಗಳನ್ನು ನೆನೆಸಿಕೊಂಡು ಮೈ ಎಲ್ಲಾ ನಡುಗಿ ಬೆವರು ಬರುವಂತಾಯಿತು! ಅದೇ ಕೊನೆ, ಆ ದಿನದಿಂದ ಈವರೆಗೆ ಎಲ್ಲೂ ಯಾರ ಹೆಗಲ ಮೇಲು ಕೈ ಹಾಕಲಿಲ್ಲ ನಾನು!

ಮದುವೆ ಆದಮೇಲೆ ನಮ್ಮ ಒಂಟಿ ಜೀವನದ ಕಥೆಗಳಲ್ಲಿ ಈ ಮೇಲಿನ ಕಥೆ top of the list ನಮ್ಮ ಮನೆಯವರಿಗೆ :)
JHAnonymousnoreply@blogger.com